newsics.com
ಹಾವೇರಿ: ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ಉದ್ಘಾಟಿಸಿದ ಕಂದಾಯ ಸಚಿವ ಆರ್ ಅಶೋಕ್ ರಾತ್ರಿ ಶಾಲೆಯಲ್ಲಿ ಮಲಗಿದರು.
ಕುಂಡೂರು ಗ್ರಾಮದ ದೇವರಾಜ್ ಅರಸ್ ವಸತಿ ಶಾಲೆಯಲ್ಲಿ ಸಚಿವ ಆರ್ ಅಶೋಕ್ ಎಲ್ಲರಂತೆ ರಾತ್ರಿ ವಿಶ್ರಾಂತಿ ಪಡೆದರು.
ಶಾಸಕ ರೇಣುಕಾಚಾರ್ಯ ಕೂಡ ಅಶೋಕ್ ಅವರಿಗೆ ಸಾಥ್ ನೀಡಿದರರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಿಗ್ಗೆ ಈ ಕಾರ್ಯಕ್ರಮ ಉದ್ಘಾಟಿಸಿದ್ದರು