newsics.com
ಜಗಳೂರು(ದಾವಣಗೆರೆ): ಜಗಳೂರು ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಹೊರವಲಯದಲ್ಲಿ ಇಬ್ಬರು ರೈತರು ಶುಕ್ರವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಗೊಲ್ಲರಹಟ್ಟಿಯ ಕಾಟಲಿಂಗಪ್ಪ(45), ರಾಜಪ್ಪ (40) ಮೃತ ರೈತರು. ಹೊಲದಲ್ಲಿ ಬಿತ್ತನೆಗೆ ತೆರಳಿದ್ದ ಇವರು ಮಳೆಯ ಕಾರಣ ಮರದ ಕೆಳಗೆ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.
ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ವ್ಯಾಪಕ ಮಳೆಯಾಗಿದೆ.
ಒಡಿಶಾ ರೈಲು ಅಪಘಾತ; ದುರಂತದಲ್ಲಿ ಮಡಿದವರ ಮೃತದೇಹಗಳನ್ನಿಟ್ಟಿದ್ದ ಶಾಲೆ ನೆಲಸಮ ಕೆಲಸ ಆರಂಭ
ಗಗನಸಖಿಯರು ಬಂದ್ರು ಅಂತ ತಕ್ಷಣ ಹಲ್ಲು ಕಿರಿಯುವ ಮುನ್ನ ಈ ಸುದ್ದಿ ಓದಿ..