ಕೊಪ್ಪಳ: ಇನ್ನೆರಡು ವರ್ಷಗಳಲ್ಲಿ 16 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ವರ್ಷ 6,000 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಉಳಿದ ಹುದ್ದೆಗಳಿಗೆ ಮುಂದಿನ ವರ್ಷ ನೇಮಕಾತಿ ನಡೆಯಲಿದೆ ಎಂದರು.
ಠಾಣೆಗೆ ಬರುವವರ ಸಮಸ್ಯೆ ಬಗೆಹರಿಸಲು ‘ಜನಸ್ನೇಹಿ ಪೊಲೀಸ್’ ಕಾರ್ಯಕ್ರಮವನ್ನು ಈ ಬಾರಿಯ ಬಜೆಟ್‌ನಲ್ಲಿ ಪರಿಚಯಿಸಲಾಗುವುದು ಎಂದರು.
ಇನ್ನೆರಡು ವರ್ಷಗಳಲ್ಲಿ 16 ಸಾವಿರ ಪೊಲೀಸರ ನೇಮಕ
Follow Us