newsics.com
ಬೆಂಗಳೂರು: ದೇಶದ 74 ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಅದರಲ್ಲಿ 19 ಪ್ರಶಸ್ತಿ ವಿಶಿಷ್ಟ ಸೇವೆ ಮತ್ತು 1 ಗಣನೀಯ ಸೇವೆಗೆ ಪ್ರಶಸ್ತಿ 8 ಇತರ ಎಂದು ತಿಳಿಸಿದೆ.
1.ಕೆ.ವಿಶರ್ ಚಂದ್ರ ಎಡಿಜಿಪಿ,ಸಿಐಡಿ
2. ಲಾಭುರಾಮ್, ಡಿಐಜಿ, ಗುಪ್ತದಳ
3 ಎಸ್. ನಾಗರಾಜು, ಡಿವೈಎಸ್ಪಿ, ಪೊಲೀಸ್ ಪ್ರಧಾನ ಕಚೇರಿ
4. ಪಿ.ವೀರೇಂದ್ರ ಕುಮಾರ್, ಡಿವೈಎಸ್ಪಿ, ಕೆಎಲ್ಎ
5 ಬಿ. ಪ್ರಮೋದ್ಕುಮಾರ್, ಡಿವೈಎಸ್ಪಿ, ಕೆಎಲ್ಎ
6 ಸಿದ್ಧಲಿಂಗಪ್ಪ ಗೌಡ ಆರ್. ಪಾಟೀಲ, ಡಿವೈಎಸ್ಪಿ, ಲೋಕಾಯುಕ್ತ
7 ಸಿ.ವಿ. ದೀಪಕ್, ಡಿವೈಎಸ್ಪಿ, ಎಸ್ಟಿಎಫ್
8. ಎಚ್. ವಿಜಯ್, ಡಿವೈಎಸ್ಪಿ, ಬೆಂಗಳೂರು ನಗರ ವಿಶೇಷ ವಿಭಾಗ
9 . ಬಿ.ಎಸ್. ಮಂಜುನಾಥ್, ಇನ್ಸ್ಪೆಕ್ಟರ್, ಮಾದನಾಯಕನಹಳ್ಳಿ ಠಾಣೆ
10. ರಾವ್ ಗಣೇಶ್ ಜನಾರ್ದನ್, ಇನ್ಸ್ಪೆಕ್ಟರ್, ಬೆಂಗಳೂರು ಅಶೋಕನಗರ ಸಂಚಾರ ಠಾಣೆ
11. ಆರ್.ಪಿ. ಅನಿಲ್, ಸರ್ಕಲ್ ಇನ್ಸ್ಪೆಕ್ಟರ್, ದಾವಣಗೆರೆ
12. ಮನೋಜ್ ಎನ್. ಹೋವಳೆ, ಇನ್ಸ್ಪೆಕ್ಟರ್, ಬೆಂಗಳೂರು ಸಂಚಾರ ಮತ್ತು ಯೋಜನೆ
13. ಬಿ.ಟಿ. ವರದರಾಜ, ವಿಶೇಷ ಆರ್ಪಿಐ, ಕೆಎಸ್ಆರ್ಪಿ 3ನೇ ಪಡೆ
14. ಟಿ.ಎ. ನಾರಾಯಣ್ ರಾವ್, ವಿಶೇಷ ಆರ್ಪಿಐ, ಕೆಎಸ್ಆರ್ಪಿ 4ನೇ ಪಡೆ
15. ಎಸ್.ಎಸ್. ವೆಂಕಟರಮಣ ಗೌಡ, ವಿಶೇಷ ಆರ್ಪಿಐ, ಕೆಎಸ್ಆರ್ಪಿ 4ನೇ ಪಡೆ
16. ಎಸ್.ಎಂ. ಪಾಟೀಲ, ಸ್ಪೆಷಲ್ ಆರ್ಪಿಐ, ಕೆಎಸ್ಆರ್ಪಿ 9ನೇ ಪಡೆ
17. ಕೆ. ಪ್ರಸನ್ನಕುಮಾರ್, ಹೆಡ್ ಕಾನ್ಸ್ಟೆಬಲ್, ಸಿಐಡಿ
18. ಎಚ್. ಪ್ರಭಾಕರ್, ಹೆಡ್ ಕಾನ್ಸ್ಟೆಬಲ್, ತುಮಕೂರು ಸಂಚಾರ ಪಶ್ಚಿಮ ಠಾಣೆ
19. ಡಿ. ಸುಧಾ, ಮಹಿಳಾ ಹೆಡ್ ಕಾನ್ಸ್ಟೆಬಲ್, ಎಸ್ಸಿಆರ್ಬಿ
20. ಟಿ.ಆರ್. ರವಿಕುಮಾರ್, ಹೆಡ್ ಕಾನ್ಸ್ಟೆಬಲ್, ಬೆಂಗಳೂರು ನಿಯಂತ್ರಣ ಕೊಠಡಿ