newsics.com
ಬೆಂಗಳೂರು: ನಿವೃತ್ತಿ ಅಂಚಿನಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ.
ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೀರ್ ಗೌಸ್ ಸಾವನ್ನಪ್ಪಿದವರು.
ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮೀರ್ ಗೌಸ್ ಬನ್ನೆರುಘಟ್ಟ ರಸ್ತೆಯ ಸಾಗರ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಗೌಸ್ ಸಾವನ್ನಪ್ಪಿದ್ದು, ನವೆಂಬರ್’ನಲ್ಲಿ ಅವರು ವೃತ್ತಿಯಿಂದ ನಿವೃತ್ತರಾಗಲಿದ್ದರು.
ನಿವೃತ್ತಿ ಅಂಚಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಕೊರೋನಾಗೆ ಬಲಿ
Follow Us