ನಟಿ ದೀಪಿಕಾ ಕಾಮಯ್ಯ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್

NEWSICS.COM ಬೆಂಗಳೂರು: ಚಂದನವನದ ‘ಚಿಂಗಾರಿ’ ನಟಿ ದೀಪಿಕಾ ಕಾಮಯ್ಯ ಇನ್ಸ್ಟಾಗ್ರಾಂ ಖಾತೆ ಎರಡು ಮೂರು ದಿನಗಳಿಂದ ಹ್ಯಾಕ್ ಆಗಿದೆ. ಆರಂಭದಲ್ಲಿ ಬೇರೆ ಬೇರೆ ರೀತಿಯ ಲೋಗೋಗಳನ್ನು ಶೇರ್ ಮಾಡಲಾಗುತ್ತಿತ್ತು ನಂತರ ದೀಪಿಕಾ ಅವರ ಎಲ್ಲ ಪೋಸ್ಟ್ ಗಳನ್ನು ಡಿಲೀಟ್ ಮಾಡಲಾಗಿದೆ. ಹ್ಯಾಕ್ ಮಾಡಿದ ಕಿಡಿಗೇಡಿಗಳು ಸ್ಟೋರಿಯಲ್ಲಿ ಇಂಗ್ಲಿಷ್ ಹಾಡಿನ ಲಿಂಕ್ ಗಳನ್ನು ಶೇರ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇಬ್ಬರು ಖಾತೆಯನ್ನು ನಿರ್ವಹಿಸುತ್ತಿರಬಹುದು ಎಂದು ಅನುಮಾನಿಸಲಾಗಿದೆ. ದೀಪಿಕಾ ಕಾಮಯ್ಯ ಅವರ 2 ಸಾವಿರಕ್ಕೂ ಹೆಚ್ಚು ಫೋಟೋಗಳಿದ್ದು, 87 ಸಾವಿರಕ್ಕೂ ಹೆಚ್ಚು … Continue reading ನಟಿ ದೀಪಿಕಾ ಕಾಮಯ್ಯ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್