ಹಿರಿಯ ನಟ ಹೆಚ್.ಜಿ. ಸೋಮಶೇಖರ್ ಇನ್ನಿಲ್ಲ

newsics.comಬೆಂಗಳೂರು: ರಂಗಭೂಮಿ, ಕಿರುತೆರೆ, ಚಲನಚಿತ್ರರಂಗದ ಹಿರಿಯ ಕಲಾವಿದ ಹೆಚ್.ಜಿ.ಸೋಮಶೇಖರ್ ರಾವ್ (ಸೋಮಣ್ಣ) (86) ಅವರು ಇಂದು(ನ.3) ಮಧ್ಯಾಹ್ನ 12.30 ವಿಧಿವಶರಾದರು.ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಸೋಮಶೇಖರ್ ಅವರು ಹಿರಿಯ ನಟ ದತ್ತಣ್ಣ (ಎಚ್.ಜಿ.ದತ್ತಾತ್ರೇಯ) ಅವರ ಹಿರಿಯ ಸಹೋದರರು. ಅವರ ಪಾರ್ಥಿವ ಶರೀರವನ್ನು ಶ್ರೀನಗರ ಬಸ್ ಸ್ಟಾಪ್ ಹತ್ತಿರದ ಅವರ ಮನೆಗೆ ತರಲಾಗುತ್ತಿದ್ದು, ಮನೆಯಲ್ಲಿಯೇ ಕೆಲ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ.ಸೋಮಶೇಖರ್ ಅವರಿಗೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ. … Continue reading ಹಿರಿಯ ನಟ ಹೆಚ್.ಜಿ. ಸೋಮಶೇಖರ್ ಇನ್ನಿಲ್ಲ