ನೆಲಕ್ಕುರುಳಿದ ಆಲದ ಮರದ ರೆಂಬೆ: ತಾಯಿ, ಮಗು ಸ್ಥಿತಿ ಗಂಭೀರ

newsics.com ಬೆಂಗಳೂರು: ಬೆಂಗಳೂರಿನಲ್ಲಿ ಮಳೆಗಾಲ ಆರಂಭವಾಯ್ತು ಅಂದರೆ ಸಾಕು. ಪಾಲಿಕೆ ನಿರ್ಲಕ್ಷ್ಯಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತವೆ. ಇದೀಗ ಆಲದ ಮರದ ರೆಂಬೆಯೊಂದು ನೆಲಕ್ಕೆ ಉರುಳಿದ ಪರಿಣಾಮ ಏಳು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್‌ನ ತಾವರೇಕೆರೆ ಸಮೀಪದಲ್ಲಿ ಈ ಅವಘಡ ಸಂಭವಿಸಿದೆ. ಮರದ ರೆಂಬೆ ಬಿದ್ದ ಪರಿಣಾಮ ಮಹಿಳೆ ಹಾಗೂ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಿಂಗರ್ ಸಿಧು ಮೂಸೆವಾಲ ಹತ್ಯೆ ಪ್ರಕರಣ: ಕುಖ್ಯಾತ ಅಪರಾಧಿ ಅಂಕಿತ್ ಸಿರ್ಸಾ ಸೆರೆ