newsics.com
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸೇರುವ 24 ಶಾಸಕರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಅಂತಿಮಗೊಳಿಸಿದೆ ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ದೊರೆತಿದೆ.
ನಾಳೆ (ಮೇ.27) ರಂದು ರಾಜಭವನದ ಗಾಜಿನಮನೆಯಲ್ಲಿ ಬೆಳಗ್ಗೆ 11:30 ನಿಮಿಷಕ್ಕೆ 24 ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಜೋಡೆತ್ತು ಸರ್ಕಾರದ ಸಚಿವ ಸಂಪುಟ ರಚನೆಯಾಗಲಿದೆ.
ಸಚಿವರ ಸಂಭವ್ಯ ಪಟ್ಟಿ
- ಕೃಷ್ಣ ಭೈರೇಗೌಡ
- ದಿನೇಶ್ ಗುಂಡೂರಾವ್
- ಸಂತೋಷ್ ಲಾಡ್
- ಎಂ.ಸಿ.ಸುಧಾಕರ್
- ಲಕ್ಷ್ಮೀ ಹೆಬ್ಬಾಳ್ಕರ್
- ಹೆಚ್.ಕೆ.ಪಾಟೀಲ್
- ಡಾ.ಶರಣ ಪ್ರಕಾಶ್ ಪಾಟೀಲ್
- ಈಶ್ವರ ಖಂಡ್ರೆ
- ರಹೀಂ ಖಾನ್
- ಬಿ.ನಾಗೇಂದ್ರ
- ಮಂಕಾಳು ವೈದ್ಯ
- ಮಧು ಬಂಗಾರಪ್ಪ
- ಬೋಸರಾಜು
- ಕೆ.ಎನ್.ರಾಜಣ್ಣ
- ಶಿವಾನಂದ ಪಾಟೀಲ್
- ಪಿರಿಯಾಪಟ್ಟಣ ವೆಂಕಟೇಶ್
- ಎಸ್.ಎಸ್.ಮಲ್ಲಿಕಾರ್ಜುನ
- ಸಿ.ಪುಟ್ಟರಂಗಶೆಟ್ಟಿ
- ಚಲುವರಾಯಸ್ವಾಮಿ
- ಶಿವರಾಜ ತಂಗಡಗಿ
- ಆರ್.ಬಿ.ತಿಮ್ಮಾಪುರ
- ರುದ್ರಪ್ಪ ಲಮಾಣಿ
- ಡಾ.ಹೆಚ್.ಸಿ.ಮಹದೇವಪ್ಪ