ಬೀದಿ ದೀಪಗಳಿಗೆ ಇನ್ಮುಂದೆ ಒಂದೇ ಸ್ವಿಚ್!

newsics.com ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆದರೆ ಇನ್ಮುಂದೆ ಬೀದಿ ದೀಪಗಳು ಹಗಲು ಹೊತ್ತಿನಲ್ಲೂ ಉರಿಯುವುದು ನಿಲ್ಲಬಹುದು. ಈ ಮೂಲಕ ವಿದ್ಯುತ್ ನಷ್ಟ ಹಾಗೂ ಆರ್ಥಿಕ ನಷ್ಟ ಕೊನೆಯಾಗಬಹುದು.ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ನಗರಗಳಲ್ಲಿ ಬೀದಿ ದೀಪಗಳನ್ನು ಒಂದೇ ಸ್ವಿಚ್ ಮೂಲಕ ನಿರ್ವಹಣೆ ಮಾಡಲು ಸರ್ಕಾರ ಮುಂದಾಗಿದೆ. ಸಾಫ್ಟ್‌ವೇರ್ ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಈ ಯೋಜನೆಯ ಪ್ರಕಾರ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದೇ ಕಡೆ ಕುಳಿತು ಇಡೀ ನಗರದ … Continue reading ಬೀದಿ ದೀಪಗಳಿಗೆ ಇನ್ಮುಂದೆ ಒಂದೇ ಸ್ವಿಚ್!