ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಮಾರ್ಚ್ 3 ರಿಂದ 11 ರವರೆಗೆ ನಡೆಯಲಿದೆ.
ಭಾನುವಾರ ಮಾರಿಕಾಂಬಾ ದೇವಸ್ಥಾನ ಸಭಾಂಗಣದಲ್ಲಿ ನಡೆದ ಬಾಬುದಾರರ, ವಿಶ್ವಸ್ಥ ಮಂಡಳಿ, ಸರ್ಕಾರಿ ಅಧಿಕಾರಿಗಳ ಹಾಗೂ ಸಾರ್ವಜನಿಕ ಸಭೆಯಲ್ಲಿ ಜಾತ್ರಾ ದಿನಾಂಕ ನಿರ್ಧರಿಸಲಾಯಿತು.
ಮಾ.3 ರಿಂದ ಶಿರಸಿ ಮಾರಿಕಾಂಬಾ ಜಾತ್ರೆ
Follow Us