newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 315 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,95,600ಕ್ಕೆ ಏರಿಕೆಯಾಗಿದೆ.
236 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 29,50,542 ಜನ ಚೇತರಿಸಿಕೊಂಡಿದ್ದಾರೆ.
ಇಂದು ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 38,198ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸದ್ಯ 6,831 ಸಕ್ರಿಯ ಪ್ರಕರಣಗಳಿವೆ.
ಪಾಸಿಟಿವಿಟಿ ದರ ಶೇಕಡಾ 0.40 ರಷ್ಟಿದೆ.
₹999ಗೆ ಚಿನ್ನದ ಬರ್ಗರ್ ಮಾರುತ್ತಿರುವ ವ್ಯಾಪಾರಿ: 5 ನಿಮಿಷಗಳಲ್ಲಿ ಮುಗಿಸಿದರೆ ಉಚಿತ