Wednesday, August 4, 2021

ಸುಭೋದ್ ಯಾದವ್ ಗೆ ಗಂಗಾ ಶುದ್ದೀಕರಣದ ಹೊಣೆಗಾರಿಕೆ

Follow Us

ನವದೆಹಲಿ:  ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಸುಭೋದ್ ಯಾದವ್ ಕೇಂದ್ರ ಸೇವೆಗೆ ತೆರಳುತ್ತಿದ್ದಾರೆ.  ಜಲ ಸಂಪನ್ಮೂಲ ಸಚಿವಾಲಯದಲ್ಲಿ  ಜಂಟಿ ಕಾರ್ಯದರ್ಶಿ ಹುದ್ದೆ ನಿರ್ವಹಿಸಲಿದ್ದಾರೆ. ನದಿಗಳ ಅಭಿವೃದ್ದಿ ಮತ್ತು ಗಂಗಾ ಶುದ್ದೀಕರಣದ ಹೊಣೆಗಾರಿಕೆ ಕೂಡ ಅವರ ಮೇಲಿದೆ. ಕೇಂದ್ರ ಸೇವೆಗೆ ತೆರಳುತ್ತಿದ್ದರೂ, ಹೈದರಾಬಾದ್ ಕರ್ನಾಟಕದ ಒಡನಾಟದ ನೆನಪು ಸದಾ ನನ್ನ ಜೊತೆ ಇರುತ್ತದೆ ಎಂದು ಸುಭೋದ್ ಯಾದವ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

2023ರ ಡಿಸೆಂಬರ್ ವೇಳೆಗೆ ಅಯೋಧ್ಯೆ ರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತ

newsics.com ಅಯೋಧ್ಯೆ: ಭಾರತೀಯರು ಕಾಯುತ್ತಿದ್ದ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದೀಗ 2023ರ ಡಿಸೆಂಬರ್​​ ವೇಳೆಗೆ ಭಕ್ತರ ಪ್ರವೇಶಕ್ಕೆ ಮುಕ್ತ ಎಂದು ತಿಳಿದುಬಂದಿದೆ. ಪ್ರಧಾನಿ ಮೋದಿ ಕಳೆದ...

ಭೂಕಂಪದ ಮುನ್ಸೂಚನೆ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ

newsics.com ಉತ್ತರಾಖಂಡ್: ಭೂಕಂಪಗಳ ಮುನ್ನೆಚ್ಚರಿಕೆ ನೀಡುವ ದೇಶದ ಮೊದಲ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 'ಉತ್ತರಾಖಂಡ್ ಭೂಕಂಪ್ ಅಲರ್ಟ್' ಎನ್ನುವ ಅಪ್ಲಿಕೇಶನ್ ಅನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇಂದು (ಆ.4)...

ಧರ್ಮಸ್ಥಳ, ಕುಕ್ಕೆ ದೇವಾಲಯ, ಕಟೀಲಿನಲ್ಲಿ ಸೇವೆ ಸ್ಥಗಿತ: ವಾರಾಂತ್ಯ ಭಕ್ತರಿಗೂ ನಿರ್ಬಂಧ

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಕಾರಣ ನಾಳೆಯಿಂದ ಆ‌ 15ರವರೆಗೆ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಶನಿವಾರ, ಭಾನುವಾರ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದ ದಿನ ಬೆಳಗ್ಗೆ...
- Advertisement -
error: Content is protected !!