ಮಂಗಳೂರು: ಸರ್ಫಿಂಗ್ ಸ್ವಾಮಿ ಎಂದೇ ಕರೆಯಲ್ಪಡುತ್ತಿದ್ದ ಅಮೆರಿಕ ಮೂಲದ ಸ್ವಾಮಿ ನರಸಿಂಹ ಭಾನುವಾರ ನಿಧನರಾದರು.
ಸರ್ಫಿಂಗ್ ಸ್ವಾಮಿ ಅವರ ಮೂಲ ಹೆಸರು ಜಾಕ್ ಹೆಬ್ನರ್. ಭಾರತದಲ್ಲಿ ಸರ್ಫಿಂಗ್ ಕ್ರೀಡೆಯಾಗಿ ಬೆಳೆಯಲು ಇವರು ಕಾರಣ. ಮಂಗಳೂರಿನ ಮೂಲ್ಕಿ ಬಳಿ ಕೊಳಚೆಕಂಬಳ ಎಂಬಲ್ಲಿ ತಮ್ಮದೇ ಅನುದಾನದಿಂದ ಸರ್ಫಿಂಗ್ ಪ್ರತಿಷ್ಠಾನ ಆರಂಭಿಸಿದ್ದರು. ಸರ್ಫಿಂಗ್ ಕ್ಲಬ್ ಹುಟ್ಟು ಹಾಕಿದ್ದ ಅವರು ಭಾರತದಲ್ಲಿ ಸರ್ಫಿಂಗ್ ಕ್ರೀಡೆಯಾಗಿ ಬೆಳೆಯಲು ಕಾರಣರಾಗಿದ್ದರು.
ಸರ್ಫಿಂಗ್ ಸ್ವಾಮಿ ಇನ್ನಿಲ್ಲ
Follow Us