ಹಾವೇರಿ: ರಾಜ್ಯದಲ್ಲಿ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸಲಾಗುವುದು ಎಂದರು. ಜೂನ್ ಒಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸಲಾಗುವುದು. ಕಡ್ಡಾಯ ವರ್ಗ, ಕಡ್ಡಾಯ ನಿವೃತ್ತಿ ರದ್ದುಗೊಳಿಸಲಾಗುವುದು. ಕಡ್ಡಾಯ ಎನ್ನುವ ಪದ ನನಗೆ ಬೇಸರ ತರಿಸಿದೆ ಎಂದು ಸುರೇಶಕುಮಾರ್ ಹೇಳಿದರು.
ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ಒಲವು
Follow Us