Wednesday, March 3, 2021

ಜೈಲಿನಿಂದ ಇಂದು ರಾಗಿಣಿ ದ್ವಿವೇದಿ ಬಿಡುಗಡೆಯಿಲ್ಲ

newsics.com

ಬೆಂಗಳೂರು: (ಜ.21)ಗುರುವಾರವೇ ಕೋರ್ಟ್​ ಜಾಮೀನು ನೀಡಿದ್ದರೂ  ಷರತ್ತುಗಳನ್ನು  ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಗಿಣಿಗೆ ಇಂದು ಕೂಡ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗಲಿಲ್ಲ.
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಜಾಮೀನು ನೀಡಿತ್ತು. ಆದರೆ
3 ಲಕ್ಷ ರೂ. ಮೌಲ್ಯದ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಿದರಷ್ಟೇ ರಾಗಿಣಿ ರಿಲೀಸ್​ ಮಾಡಲಾಗುತ್ತದೆ ಎಂದು ಎನ್​’ಡಿಪಿಎಸ್ ಕೋರ್ಟ್‌ ನ್ಯಾಯಾಧೀಶರಾದ ಜಿ.ಎಂ. ಶೀನಪ್ಪ ಷರತ್ತು ಹಾಕಿದ್ದರು. ಆದರೆ,ಕೊರೋನಾ ನಿಯಮಾವಳಿಗಳಿರುವುದರಿಂದ ಶ್ಯೂರಿಟಿಗಾಗಿ ನ್ಯಾಯಾಲಯಕ್ಕೆ ಪ್ರವೇಶವಿಲ್ಲ. ದಾಖಲೆಗಳನ್ನು ಸಲ್ಲಿದರೆ ಮಾತ್ರ ಎನ್ ಡಿ ಪಿ ಎಸ್ ನ್ಯಾಯಾಲಯ ಬಿಡುಗಡೆ ಆದೇಶ ನೀಡುತ್ತದೆ. ರಾಗಿಣಿ ಕಡೆಯವರು ಶ್ಯೂರಿಟಿ ನೀಡಲು ವಿಫಲವಾದ ಕಾರಣ ಮತ್ತೆ ರಾಗಿಣಿ ಜೈಲಿನಲ್ಲಿ ಉಳಿಯುವಂತಾಗಿದೆ.

ದೇಶದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆ

ಮತ್ತಷ್ಟು ಸುದ್ದಿಗಳು

Latest News

ಜಾರಕಿಹೊಳಿ ರಾಜೀನಾಮೆ ನೀಡದಿದ್ದರೆ ಪ್ರಧಾನಿಗೆ ದೂರು

newsics.com ಬೆಂಗಳೂರು: ವಿವಾದಕ್ಕೆ ಗುರಿಯಾಗಿರುವ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಈ ಸಂಬಂಧ ಪ್ರಧಾನಿ ನರೇಂದ್ರ  ಮೋದಿ ಅವರಿಗೆ ದೂರು ನೀಡುವುದಾಗಿ ...

ಕಾನೂನು ಹೋರಾಟಕ್ಕೆ ರಮೇಶ್ ಜಾರಕಿಹೊಳಿ ಸಿದ್ಧತೆ, ಅಜ್ಞಾತ ಸ್ಥಳದಲ್ಲಿ ಕಾರ್ಯತಂತ್ರ

newsics.com ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಚಿಸಿರುವ ಸೆಕ್ಸ್ ಸಿಡಿ ಹಿನ್ನೆಲೆಯಲ್ಲಿ ಪದಚ್ಯುತಿ ಭೀತಿ ಎದುರಿಸುತ್ತಿರುವ ಸಚಿವ ರಮೇಶ್ ಜಾರಕಿಹೊಳಿ ಕಾನೂನು ಸಮರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇರುವ ಜಾರಕಿಹೊಳಿ ಕಾನೂನು ತಜ್ಞರ...

ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!

newsics.comವಾಷಿಂಗ್ಟನ್‌: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ  “ವೊಯೇಜರ್‌ ಸ್ಟೇಷನ್‌’ ಎಂಬ ವೈಭವೋಪೇತ ಹೋಟೆಲೊಂದು ಆರಂಭವಾಗಲಿದೆ. ಆರ್ಬಿಟಲ್‌ ಅಸೆಂಬ್ಲಿ ಕಾರ್ಪೊರೇಷನ್‌ (ಒಎಸಿ)...
- Advertisement -
error: Content is protected !!