ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ; ಭತ್ತ ನದಿ ಪಾಲು

newsics.comಕೊಪ್ಪಳ: ನದಿ ದಾಟುವ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ, ಟ್ರಾಲಿಯಲ್ಲಿದ್ದ ಭತ್ತ ನದಿಯ ಪಾಲಾದ ಘಟನೆ ಕೊಪ್ಪಳ ತಾಲೂಕಿನ ಕವಳಿ ತಾಂಡಾದ ಬಳಿ ತುಂಗಭದ್ರಾ ನದಿಯಲ್ಲಿ ನಡೆದಿದೆ. ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಭತ್ತ ನೀರು ಪಾಲಾಗುತ್ತಿರುವ ಘಟನೆಯ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನದಿ ದಡದ ಆಚೆಯಲ್ಲಿ ಬೆಳೆದಿದ್ದ ಭತ್ತವನ್ನು ಕಟಾವು ಮಾಡಿದ ರೈತ ಟ್ರ್ಯಾಕ್ಟರ್ ಮೂಲಕ ಸಾಗಿಸುವ ವೇಳೆ ಈ ಘಟನೆ ನಡೆದಿದೆ. ಎರಡು ಟ್ರ್ಯಾಕ್ಟರ್ ಮೂಲಕ ಭತ್ತ ಚೀಲ ತರುವ ವೇಳೆ ನದಿಯ … Continue reading ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ; ಭತ್ತ ನದಿ ಪಾಲು