ಕಾರ್ಮಿಕರಿಗಾಗಿ ಇನ್ನೆರಡು ದಿನ ಬಸ್ ಸಂಚಾರ

ಬೆಂಗಳೂರು: ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಭಾನುವಾರ 500 ಕೆಎಸ್’ಆರ್’ಟಿಸಿ ಬಸ್ ಗಳು ಸಂಚರಿಸಿದ್ದು, ಸೋಮವಾರವೂ 500 ಬಸ್’ಗಳು ಸಂಚರಿಸಲಿವೆ. ಮಂಗಳವಾರವೂ ಕಾರ್ಮಿಕರಿಗಾಗಿ ಈ ಬಸ್’ಗಳು ಓಡಲಿವೆ.
ಭಾನುವಾರ ಮೆಜೆಸ್ಟಿಕ್’ನಿಂದ ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಬಸ್ ಸಂಚರಿಸಿದವು.
ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ 1ರಿಂದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರು, ಮಡಿಕೇರಿ, ಉಡುಪಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಗೆ ಬಸ್ ಸಂಚರಿಸಿದವು.
ಪ್ರತಿ ಪ್ರಯಾಣಿಕರ ಹೆಸರು, ಮೊಬೈಲ್ ಸಂಖ್ಯೆ ಜತೆಗೆ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿದ ನಂತರವೇ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಕೆಎಸ್‌ಆರ್’ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Read More

ಅಲಾಸ್ಕದಲ್ಲಿ ಭಾರಿ ಭೂಕಂಪ; ಸುನಾಮಿ ಎಚ್ಚರಿಕೆ

newsics.comವಾಷಿಂಗ್ಟನ್: ಅಮೆರಿಕದ ಅಲಾಸ್ಕ ನೈಋತ್ಯ ಕರಾವಳಿಯಲ್ಲಿ ಭಾರಿ ಭೂಕಂಪ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆ ದಾಖಲಾಗಿದ್ದು, ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆ ನೀಡಲಾಗಿದೆ.ಅಲಾಸ್ಕ ಕರಾವಳಿಯಲ್ಲಿ ದೈತ್ಯ ಅಲೆಗಳು ಕಾಣಿಸಿಕೊಂಡಿವೆ. ಸದ್ಯಕ್ಕೆ...

ಹಿರಿಯ ಪತ್ರಕರ್ತ ಶ್ಯಾಮಸುಂದರ್ ನಿಧನ

newsics.comಬಳ್ಳಾರಿ: ಹಿರಿಯ ಪತ್ರಕರ್ತ, 'ದಿ ಹಿಂದು' ಪತ್ರಿಕೆ ವರದಿಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ಯಾಮಸುಂದರ್(70) ಹೃದಯಾಘಾತದಿಂದ ಇಂದು (ಅ.20) ನಿಧನರಾದರು.ಶ್ಯಾಮಸುಂದರ್ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಶ್ಯಾಮಸುಂದರ್...

ಇಂದು ಸಂಜೆ ಪ್ರಧಾನಿ ಮೋದಿ ಮಾತು

newsics.comನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅನ್ ಲಾಕ್ 5.0 ಜಾರಿಯ ನಂತರ ಇದೇ ಮೊದಲ ಬಾರಿಗೆ ದೇಶದ ಜನತೆಯನ್ನುದ್ದೇಶಿಸಿ ಇಂದು (ಅ.20) ಸಂಜೆ 6 ಗಂಟೆಗೆ ಮಾತನಾಡಲಿದ್ದಾರೆ.ಈ ಬಗ್ಗೆ ಟ್ವೀಟ್...

Recent

error: Content is protected !!