ಲಸಿಕೆ ಕಂಡು ಓಡಿದರು ಸೋಲಿಗರು… ಮನವೊಲಿಸುವಲ್ಲಿ ಸೋತರು ಸಚಿವ ಸುರೇಶ್’ಕುಮಾರ್!

newsics.com ಚಾಮರಾಜನಗರ: ಇವರಿಗೆ ಲಸಿಕೆ ನೀಡಲು ಜಿಲ್ಲಾಡಳಿತ ಹರಸಾಹಸಪಡುತ್ತಿದ್ದರೂ ಸಾಧ್ಯವಾಗಿಲ್ಲ. ಚಾಮರಾಜನಗರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರೂ ಸೇರಿ‌ ಹಲವರು ಯತ್ನಿಸಿ ವಿಫಲರಾಗಿದ್ದಾರೆ. ಇದೇ ಸಾಲಿಗೆ ಈಗ ಶಿಕ್ಷಣ ಸಚಿವ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ್ ಕೂಡ ಸೇರಿದ್ದಾರೆ. ಹೌದು, ಇವರೆಲ್ಲ ಸೋಲಿಗರು. ಲಸಿಕೆ ನೀಡುವ ಉದ್ದೇಶದಿಂದ ಯಳಂದೂರಿನ ಪುರಾಣಿ ಪೋಡಿಗೆ ಹೋದವರೆಲ್ಲ ನಿರಾಶರಾಗಿ ಹಿಂತಿರುಗಿದ್ದಾರೆ. ಶುಕ್ರವಾರ ಸಚಿವರಿಗೂ ಇದೇ ಅನುಭವವಾಗಿದೆ. 140 ಸೋಲಿಗರ ಪೈಕಿ ಈವರೆಗೆ ಕೇವಲ 7 ಸೋಲಿಗರಿಗೆ ಮಾತ್ರ ಲಸಿಕೆ … Continue reading ಲಸಿಕೆ ಕಂಡು ಓಡಿದರು ಸೋಲಿಗರು… ಮನವೊಲಿಸುವಲ್ಲಿ ಸೋತರು ಸಚಿವ ಸುರೇಶ್’ಕುಮಾರ್!