newsics.com
ಇದು ನಮ್ಮ ದೇಶ, ಇದಕ್ಕಾಗಿ ನಾವು ರಕ್ತ ಹರಿಸಿದ್ದೇವೆ. ಮಸೀದಿ ಬಿಟ್ಟು ಕೊಡುತ್ತೇವೆ ಎಂದು ಕನಸು ಕಾಣಬೇಡಿ. ಮಸೀದಿ ಹಾಗಿರಲಿ ನಾವು ಒಂದು ಹಿಡಿ ಮರಳನ್ನೂ ಕೊಡುವುದಿಲ್ಲ ಎಂದು ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಗುಡುಗಿದ್ದಾರೆ.
ಕಾಂಗ್ರೆಸ್ ಮುಸ್ಲಿಮರ ಪರ ಇಲ್ಲ ಎಂಬುದನ್ನು ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ ಎನ್ನುವವರನ್ನು ಪೊಲೀಸರು ಒದ್ದು ಒಳ ಹಾಕಬೇಕು . ಪೂಜಾ ಸ್ಥಳ ಕಾಯ್ದೆ 1991ರ ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2685 ಕೋವಿಡ್ ಪ್ರಕರಣ ವರದಿ: 33 ಮಂದಿ ಸಾವು