Tuesday, July 5, 2022

ಅಂಡರ್-19 ವಿಶ್ವಕಪ್ ಗೆದ್ದ ಬಾಂಗ್ಲಾ

Follow Us

ದಕ್ಷಿಣ ಆಫ್ರಿಕಾ: ಅಂಡರ್-19 ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀ ಇಂಡಿಯಾ ವಿರುದ್ಧ 3 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಇದೇ ಮೊದಲ ಬಾರಿಗೆ ಅಂಡರ್-19 ಏಕದಿನ ವಿಶ್ವಕಪ್ ತನ್ನದಾಗಿಸಿಕೊಂಡಿದೆ.

ಪೊಚೆಫ್ಸ್ಟ್ರೋಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ‌ ಇಂಡಿಯಾ 47.2 ಓವರ್ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ ಬಾಂಗ್ಲಾದೇಶಕ್ಕೆ 178 ರನ್ ಟಾರ್ಗೆಟ್ ನೀಡಿತು.
ಭಾರತದ ಯುವ ಆಟಗಾರರು ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ, ಆರಂಭಿಕ ಆಟಗಾರ ಪರ್ವೇಜ್ ಹೊಸೈನ್ ಎಮೋನ್ ಹಾಗೂ 47(79) ಹಾಗೂ ಅಕ್ಬರ್ ಅಲಿ 44 (76) ಬ್ಯಾಟಿಂಗ್ ನೆರವಿನಿಂದ 42.1 ಓವರ್ನಲ್ಲೇ ಗುರಿ ತಲುಪಿ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದುಕೊಂಡಿತು.

ಮತ್ತಷ್ಟು ಸುದ್ದಿಗಳು

vertical

Latest News

ಅಗ್ನಿವೀರ್ ನೇಮಕಾತಿ: ಶೇ.20 ರಷ್ಟು ಮಹಿಳೆಯರ ನೇಮಕಕ್ಕೆ ಮುಂದಾದ ನೌಕಾಪಡೆ

newsics.com ನವದೆಹಲಿ : ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಅಗ್ನಿವೀರರ ಮೊದಲ ಬ್ಯಾಚ್‌ನಲ್ಲಿ ಶೇ.20ರಷ್ಟು ಅಭ್ಯರ್ಥಿಗಳು ಮಹಿಳೆಯರಾಗಿರುತ್ತಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ನೌಕಾಪಡೆಯು ಜುಲೈ 1...

ಇನ್ಮುಂದೆ ಬಿಎಂಟಿಸಿ ಆಗಲಿದೆ ಕಂಡಕ್ಟರ್ ಲೆಸ್ !

newsics.com ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಸಂಬಳ ಕೊಡಲಾಗದೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ನಿರ್ವಾಹಕ ರಹಿತ ಬಸ್ ಚಾಲನೆಗೆ ಬಿಎಂಟಿಸಿ ಯೋಚಿಸಿದೆ. ಹೊಸದಾಗಿ ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸುವ ಪ್ರಯತ್ನ...

ಒಟ್ಟಿಗೆ ಫೈಟರ್​ ಜೆಟ್​ ಹಾರಿಸಿ ದಾಖಲೆ ಸೃಷ್ಟಿಸಿದ ತಂದೆ-ಮಗಳು

newsics.com ಬೀದರ್​​: ತಂದೆ - ಮಗಳು ಒಟ್ಟಿಗೆ ಫೈಟರ್ ಜೆಟ್​ ಹಾರಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ. ಫ್ಲೈಯಿಂಗ್​ ಆಫೀಸರ್​​ ಆಗಿರುವ ಅನನ್ಯಾ ಮತ್ತು ಏರ್ ಕಮೋಡೋರ್​​ ಆಗಿರುವ ಸಂಜಯ್​ ಶರ್ಮಾ ಬೀದರ್​​ನ...
- Advertisement -
error: Content is protected !!