Tuesday, October 26, 2021

ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿಃ ಮಧ್ಯ ಪ್ರಾಚ್ಯದಲ್ಲಿ ಯುದ್ದ ಭೀತಿ

Follow Us

ವಾಷಿಂಗ್ಟನ್:  ಇರಾಕ್ ನಲ್ಲಿರುವ ಅಮೆರಿಕದ  ವಾಯು ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇರಾಕ್ ನ ಪಶ್ಚಿಮ ಮತ್ತು ಉತ್ತರ ಪ್ರದೇಶದಲ್ಲಿರುವ  ಅಲ್ ಅಸಾದ್ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. 15ಕ್ಕೂ ಹೆಚ್ಚು ಬ್ಯಾಲಿಸ್ಟಿಕ್  ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಸೊಲಿಮನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಈ ದಾಳಿ ನಡೆಸಿದೆ. ಇರಾನ್ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡುವುದಾಗಿ ಅಮೆರಿಕ ಘೋಷಿಸಿದ್ದು, ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದೆ. ಇದರೊಂದಿಗೆ ಕಚ್ಚಾ ತೈಲದ ದರದಲ್ಲಿ ಕೂಡ ಭಾರೀ ಏರಿಕೆ ಉಂಟಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಪ್ಯಾಕೇಜ್ ಪ್ರವಾಸದ ಹೆಸರಲ್ಲಿ ಜನರಿಗೆ ವಂಚನೆ: ಅಣ್ಣ-ತಂಗಿ‌ ಬಂಧನ

newsics.com ಬೆಂಗಳೂರು: ಪ್ಯಾಕೇಜ್ ಪ್ರವಾಸದ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದ ಅಣ್ಣ-ತಂಗಿಯನ್ನು ಅಣ್ಣ-ತಂಗಿಯನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ನೆರೆ ರಾಜ್ಯ,ರಾಷ್ಟ್ರಗಳಿಗೆ ಪ್ರವಾಸ ಕಳುಹಿಸುವುದರ ಜತೆ ಚೈನ್‌ಲಿಂಕ್‌ ಮಾದರಿಯಲ್ಲಿ...

ಮೋಟಾರ್ ಸೈಕಲ್‌ನಲ್ಲಿ 4 ವರ್ಷದೊಳಗಿನ ಮಕ್ಕಳಿಗಿನ್ನು ಕ್ರ್ಯಾಶ್ ಹೆಲ್ಮೆಟ್ ಕಡ್ಡಾಯ

newsics.com ನವದೆಹಲಿ: ಮೋಟಾರ್ ಸೈಕಲ್‌ನಲ್ಲಿ ನಾಲ್ಕು ವರ್ಷದೊಳಗಿನ ಮಕ್ಕಳು ಕ್ರ್ಯಾಶ್ ಹೆಲ್ಮೆಟ್ ಧರಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಬಿಡುಗಡೆಗೊಳಿಸಿರುವ ಹೊಸ ಸುರಕ್ಷತಾ ಮಾರ್ಗಸೂಚಿಯಲ್ಲಿ ಈ ಮಾಹಿತಿ...

ರಾಜ್ಯದಲ್ಲಿಂದು 277 ಮಂದಿಗೆ ಕೊರೋನಾ, 343 ಜನ ಗುಣಮುಖ, 7 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ (ಅ.26) ಹೊಸದಾಗಿ 277 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ‌ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,86,553ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 343 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 29,39,990...
- Advertisement -
error: Content is protected !!