ಲಂಡನ್: 2019ನೇ ಸಾಲಿನ ವಿಶ್ವ ಸುಂದರಿ ಪಟ್ಟ ಜಮೈಕಾದ ಟೋನಿ ಆ್ಯನ್ ಸಿಂಗ್ ಗೆದ್ದಿದ್ದಾರೆ, ಲಂಡನ್ ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಎಲ್ಲರನ್ನು ಹಿಂದಿಕ್ಕಿ ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡರು. 2018ರ ವಿಶ್ವ ಸುಂದರಿ ವೆನೇಸಾ ಫೋನ್ಸ್ ಕಿರೀಟ ತೊಡಿಸಿದರು. ಭಾರತದ ಸುಮನ್ ರಾವ್ ಎರಡನೇ ರನ್ನರ್ ಅಫ್ ಪ್ರಶಸ್ತಿ ಪಡೆದರು.