Sunday, October 17, 2021

ನೋಬೆಲ್ ಪ್ರಶಸ್ತಿ ಪ್ರದಾನ-ಅಭಿಜಿತ್ ಬ್ಯಾನರ್ಜಿಗೆ ಗೌರವ

Follow Us

ಸ್ಟಾಕ್ ಹೋಂ:   ಭವ್ಯ ಸಮಾರಂಭದಲ್ಲಿ ನೋಬೆಲ್ ಅರ್ಥಶಾಸ್ತ್ರ  ಪ್ರಶಸ್ತಿಯನ್ನು  ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಈಸ್ಟರ್ ದಪ್ಲೋ ಅವರಿಗೆ ಪ್ರದಾನ ಮಾಡಲಾಯಿತು.  ಪತಿ ಮತ್ತು ಪತ್ನಿ ಇಬ್ಬರೂ ವೈಯಕ್ತಿಕವಾಗಿ ನೋಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಸಾಂಪ್ರದಾಯಿಕ ಬಂಗಾಳಿ ಉಡುಪಿನಲ್ಲಿ ವೇದಿಕೆಗೆ ಆಗಮಿಸಿದ ಅಭಿಜಿತ್ ಬ್ಯಾನರ್ಜಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅವರ ಪತ್ನಿ ಈಸ್ಟರ್ ಭಾರತದ ಸಾಂಪ್ರದಾಯಿಕ ಉಡುಪು ಸೀರೆಯಲ್ಲಿ ಮಿಂಚಿದರು. ಕೋಲ್ಕತ್ತಾ ಮೂಲದವರಾಗಿರುವ ಅಭಿಜಿತ್ ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಜ್ವರ ಗುಣಪಡಿಸುವುದಾಗಿ ಹೇಳಿ ಬಾಲಕನಿಗೆ ಬಿಸಿ ಕಬ್ಬಿಣದ ರಾಡ್ ಮುಟ್ಟಿಸಿದ ಮಾಟಗಾರ

newsics.com ರಾಜಸ್ಥಾನ: ಇಲ್ಲಿನ ಮಾಟಗಾರನೊಬ್ಬ ಏಳು ವರ್ಷದ ಬಾಲಕನ ಜ್ವರ ಮತ್ತು ಶೀತ ಗುಣಪಡಿಸುವುದಾಗಿ ಹೇಳಿ ಬಿಸಿಯಾದ ಕಬ್ಬಿಣದ ರಾಡ್ ಮುಟ್ಟಿಸಿದ್ದಾನೆ. ಬಿಸಿ ರಾಡ್ ಮುಟ್ಟಿಸಿದ ಪರಿಣಾಮ ಬಾಲಕನ...

ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ವೈ-ಫೈ

newsics.com ನವದೆಹಲಿ: ದೆಹಲಿ ಮೆಟ್ರೋ ರೈಲು ನಿಗಮವು ತನ್ನ ಹಳದಿ ಲೈನ್ ನಿಲ್ದಾಣಗಳಲ್ಲಿ ಉಚಿತ ಹೈ-ಸ್ಪೀಡ್ ವೈ-ಫೈ ಸೇವೆ ಪರಿಚಯಿಸಿದೆ. ಇಂದಿನಿಂದ ಹುಡಾ ನಗರ ಕೇಂದ್ರದಿಂದ ಸಮಯಪುರ ಬದ್ಲಿಗೆ ಹೋಗುವ ಹಳದಿ ಮಾರ್ಗದ ಎಲ್ಲಾ 37...

ಟೀಂ ಇಂಡಿಯಾ ಕೋಚ್ ಹುದ್ದೆಗೆ ಬಿಸಿಸಿಐನಿಂದ ಅರ್ಜಿ ಆಹ್ವಾನ!

newsics.com ನವದೆಹಲಿ: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಬಿಸಿಸಿಐ ಮುಖ್ಯ ಕೋಚ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಟೀಂ ಇಂಡಿಯಾದ ಮುಖ್ಯ ಕೋಚ್, ಬ್ಯಾಟಿಂಗ್...
- Advertisement -
error: Content is protected !!