ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್ ನ ಆದಾಯ ತೆರಿಗೆ ವಿಚಾರದ ಫೈನಲ್ ಹಿಯರಿಂಗ್ ಮಾರ್ಚ್ 17ರಂದು ಸುಪ್ರೀಂನಲ್ಲಿ ನಡೆಯಲಿದೆ.
ಆದಾಯ ತೆರಿಗೆ ರೀ ಅಸೆಸ್ಮೆಂಟ್ ಹೈಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಫೈನಲ್ ಹಿಯರಿಂಗ್ ಅನ್ನು ಮಾರ್ಚ್ 17ಕ್ಕೆ ಸುಪ್ರೀಂ ನಿಗದಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಕೇಸ್; ಮಾರ್ಚ್ 17ಕ್ಕೆ ಫೈನಲ್ ಹಿಯರಿಂಗ್
Follow Us