Wednesday, May 25, 2022

ಪೌರತ್ವ ಮಸೂದೆ ಕಿಡಿ: ಶಿವಸೇನೆ- ಕಾಂಗ್ರೆಸ್ ಮೈತ್ರಿಯಲ್ಲಿ ಬಿರುಕು

Follow Us

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಮಿತ್ರ ಪಕ್ಷ ಶಿವಸೇನೆ ತಳೆದ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಸಭೆಯಲ್ಲಿ ಮಸೂದೆ ಪರ ಶಿವಸೇನೆ ಮತ ಚಲಾಯಿಸಿದೆ. ರಾಜ್ಯ ಸಭೆಯಲ್ಲಿ ಮತದಾನ ಬಹಿಷ್ಕರಿಸಿ ಹೊರ ನಡೆದಿದೆ. ಇದು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯಸಭೆಯಲ್ಲಿ ಮಸೂದೆಯ ವಿರುದ್ಧ ಮತ ಚಲಾಯಿಸದೇ ಸಭಾ ತ್ಯಾಗ ಮಾಡಿರುವುದು ಒಳ್ಳೆಯ ಕ್ರಮವಲ್ಲ ಎಂದು ಕುಟುಕಿದೆ. ಮುಂದಿನ ದಿನಗಳಲ್ಲಿ ಇದು ಮೈತ್ರಿಯಲ್ಲಿ ಭಾರೀ ಬಿರುಕು ಸೃಷ್ಟಿಸುವ ಸಾಧ್ಯತೆಗಳಿವೆ.

ಮತ್ತಷ್ಟು ಸುದ್ದಿಗಳು

Latest News

ರಷ್ಯಾದೊಂದಿಗೆ ನೇರ ಮಾತುಕತೆ ನಡೆಸಲು ಮುಂದಾದ ಉಕ್ರೇನ್

newsics.com ಬರ್ನ್: ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಧ್ಯವರ್ತಿಗಳ ಬದಲು ನೇರವಾಗಿ ಮಾತನಾಡಲು ಸಿದ್ಧನಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್...

10 ನೇ ತರಗತಿ ಕನ್ನಡ ಪಠ್ಯದಲ್ಲಿ ಸ್ತ್ರೀ ಚಾರಿತ್ರ್ಯಹರಣ : ಮಹಿಳಾ ಸಂಘಟನೆಯಿಂದ ಆಕ್ಷೇಪ

newsics.com ಬೆಂಗಳೂರು: ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಶುಕನಾಸ ನ ಉಪದೇಶ ಪಾಠವೊಂದು ಸ್ತ್ರೀ ದ್ವೇಷ ಚಿಂತನೆಯನ್ನು ಮೂಡಿಸುತ್ತದೆ ಎಂದು ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಈ ಪಠ್ಯದಲ್ಲಿ ಹೆಣ್ಣನ್ನು...

ವಿಕಲಚೇತನ ಗೆಳೆಯನಿಗೆ ಆಟವಾಡಲು ನೆರವಾದ ಸ್ನೇಹಿತ: ವಿಡಿಯೋ ವೈರಲ್

newsics.com ವೀಲ್ ಚಯರ್ ನಲ್ಲಿ ಕುಳಿತಿದ್ದ ಗೆಳೆಯನಿಗೆ ಶಾಲೆಯಲ್ಲಿ ಆಟವಾಡಲು ಸಹಾಯ ಮಾಡಿದ ಹುಡುಗನ ವಿಡಿಯೋ ವೈರಲ್ ಆಗಿದೆ. ಗೆಳೆತನದ ಬಾಂಧವ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ತನ್ನ ವಿಕಲಚೇತನ ಸ್ನೇಹಿತನ ಎಲ್ಲಾ ಆಸೆಯನ್ನು ಈಡೇರಿಸುವುದಕ್ಕೆ ಆತನು...
- Advertisement -
error: Content is protected !!