ನವದೆಹಲಿ: ಹದಿನೈದು ದಿನದೊಳಗೆ ಮಂದಿರ ನಿರ್ಮಾಣ ದಿನಾಂಕವನ್ನು ಘೋಷಿಸಲು ರಾಮಮಂದಿರ ಟ್ರಸ್ಟ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ದೆಹಲಿಯ ಗ್ರೇಟರ್ ಕೈಲಾಶ್ನಲ್ಲಿ ಟ್ರಸ್ಟ್ನ ಮುಖ್ಯಸ್ಥ ಹಿರಿಯ ವಕೀಲ ಕೆ. ಪರಸರನ್ ನೇತೃತ್ವದಲ್ಲಿ ಬುಧವಾರ ನಡೆದ ರಾಮ ಮಂದಿರ ಟ್ರಸ್ಟ್ನ ಮೊದಲ ಸಭೆ ಸುದೀರ್ಘ 2 ಗಂಟೆ ನಡೆಯಿತು.
ಮೊದಲ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷರಾಗಿ ಮಹಂತ್ ನೃತ್ಯ ಗೋಪಾಲ್ ದಾಸ್, ಸಾಮಾನ್ಯ ಕಾರ್ಯದರ್ಶಿಯಾಗಿ ಛಂಪತ್ ರೈ, ಖಜಾಂಚಿಯಾಗಿ ಗೋವಿಂದ್ ಗಿರಿ ಅವರನ್ನು ನೇಮಿಸಲಾಯಿತು.
15 ದಿನದಲ್ಲಿ ರಾಮಮಂದಿರ ನಿರ್ಮಾಣ ದಿನಾಂಕ ಘೋಷಣೆ?
Follow Us