ಬೆಂಗಳೂರಿನಲ್ಲಿ 1568, ರಾಜ್ಯದಲ್ಲಿ 2960 ಮಂದಿಗೆ ಕೊರೋನಾ, 35 ಬಲಿ

newsics.com ಬೆಂಗಳೂರು: ಇಂದು(ನ.6) ರಾಜ್ಯದಲ್ಲಿ 2960 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,41,889 ಕ್ಕೆ ಏರಿಕೆಯಾಗಿದೆ.ಕೊರೋನಾ ಸೋಂಕಿಗೆ ರಾಜ್ಯದಲ್ಲಿಂದು 35 ಮಂದಿ ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ11247 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 2701 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ 797204 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 33,319 ಸಕ್ರಿಯ ಪ್ರಕರಣಗಳಿದ್ದು, 901 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು … Continue reading ಬೆಂಗಳೂರಿನಲ್ಲಿ 1568, ರಾಜ್ಯದಲ್ಲಿ 2960 ಮಂದಿಗೆ ಕೊರೋನಾ, 35 ಬಲಿ