ಬೆಂಗಳೂರು: ರಾಜ್ಯದಲ್ಲಿ ಗುರುವಾರ ಹೊಸದಾಗಿ ದಾಖಲೆಯ 5,030 ಜನರಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ರಾಜ್ಯದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 49,931 ಆಗಿದೆ. ರಾಜ್ಯದಲ್ಲಿ ಗುರುವಾರ 97 ಜನರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ.
ಗುರುವಾರ ಬೆಂಗಳೂರು ನಗರದಲ್ಲಿ ದಾಖಲೆಯ 2,207 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 47 ಜನ ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 1,038 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ ನಗರದಲ್ಲಿ 29,091 ಇದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಈ ಮಾಹಿತಿ ನೀಡಿದ್ದಾರೆ. ಗುರುವಾರ ದಾಖಲೆಯ 2,071 ಜನ ಕೊರೋನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಗುರುವಾರ 97 ಕೊರೋನಾ ಸೋಂಕಿತರು ಸಾವನ್ನಪ್ಪುವ ಮೂಲಕ, ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 1,616ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೇವಲ 1.81% ಆಗಿದೆ.
ಬೆಂಗಳೂರು ನಗರ: ಒಟ್ಟೂ ಸೋಂಕಿತರು 39200 (ಮೃತಪಟ್ಟವರು 783)
ರಾಯಚೂರು: 1396 – ಮೃತಪಟ್ಟವರು 17
ಕಲಬುರಗಿ: 3370 – ಮೃತಪಟ್ಟವರು 49
ದಕ್ಷಿಣ ಕನ್ನಡ: 4209 – ಮೃತಪಟ್ಟವರು 83
ಬೆಳಗಾವಿ: 1529- – ಮೃತಪಟ್ಟವರು 34
ಧಾರವಾಡ: 2668- – ಮೃತಪಟ್ಟವರು 80
ಬಳ್ಳಾರಿ:3153- – ಮೃತಪಟ್ಟವರು 67
ಬೆಂಗಳೂರು ಗ್ರಾಮಾಂತರ: 1240 – – ಮೃತಪಟ್ಟವರು 07
ಉಡುಪಿ: 2846 — ಮೃತಪಟ್ಟವರು 11
ಮೈಸೂರು: 2169 – ಮೃತಪಟ್ಟವರು 93
ಹಾಸನ: 1239 – ಮೃತಪಟ್ಟವರು 35
ದಾವಣಗೆರೆ: 1178- ಮೃತಪಟ್ಟವರು 30
ಬಾಗಲಕೋಟೆ: 984- ಮೃತಪಟ್ಟವರು 36
ಬೀದರ್: 1640- ಮೃತಪಟ್ಟವರು 69
ಉತ್ತರ ಕನ್ನಡ: 1418- ಮೃತಪಟ್ಟವರು 13
ಶಿವಮೊಗ್ಗ: 1013- ಮೃತಪಟ್ಟವರು 15
ಗದಗ: 774- ಮೃತಪಟ್ಟವರು 17
ಚಿಕ್ಕಬಳ್ಳಾಪುರ: 1156- ಮೃತಪಟ್ಟವರು 23
ಚಿಕ್ಕಮಗಳೂರು: 548 – ಮೃತಪಟ್ಟವರು 24
ತುಮಕೂರು: 853 – ಮೃತಪಟ್ಟವರು 30
ಯಾದಗಿರಿ: 1811 – ಮೃತಪಟ್ಟವರು 1
ಮಂಡ್ಯ: 1010 – ಮೃತಪಟ್ಟವರು 9
ಕೋಲಾರ: 758- ಮೃತಪಟ್ಟವರು 19
ಚಾಮರಾಜನಗರ: 422- ಮೃತಪಟ್ಟವರು 5
ರಾಮನಗರ: 587- ಮೃತಪಟ್ಟವರು 10
ಕೊಡಗು: 310- ಮೃತಪಟ್ಟವರು 5
ವಿಜಯಪುರ: 1830- ಮೃತಪಟ್ಟವರು 24
ಹಾವೇರಿ: 601- ಮೃತಪಟ್ಟವರು 20
ಕೊಪ್ಪಳ: 596- ಮೃತಪಟ್ಟವರು 11
ಚಿತ್ರದುರ್ಗ:319 – ಮೃತಪಟ್ಟವರು 3
ಬೆಂಗಳೂರಿನಲ್ಲಿ 2,207, ರಾಜ್ಯದಲ್ಲಿ 5,030 ಜನರಿಗೆ ಸೋಂಕು; 97 ಮಂದಿ ಬಲಿ
Follow Us