75ನೇ ಸ್ವಾತಂತ್ರ್ಯೋತ್ಸವ ಅತಿಥಿಯಾಗಿ ಅಮೆರಿಕದ ಹಾಡುಗಾರ್ತಿ!

newsics.com ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಫ್ರಿಕ ಮೂಲದ ಅಮೆರಿಕದ ಹಾಡುಗಾರ್ತಿ ಮೇರಿ ಮಿಲಾಬೆನ್‌ ಅವರು ಆಗಮಿಸಲಿದ್ದಾರೆ. ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ಭಕ್ತಿ ಗೀತೆ ‘ಓಂ ಜೈ ಜಗದೀಶ್‌ ಹರೇ’ ಗೀತೆಗಳ ಮೂಲಕ ಪರಿಚಿತರಾಗಿರುವ ಮಿಲಾಬೆನ್‌ ಭಾರತೀಯ ಸಾಂಸ್ಕೃತಿಕ ಸಂಬಂಧಿ ಕೌನ್ಸಿಲ್‌ (ಐಸಿಸಿಆರ್‌) ಅತಿಥಿಯಾಗಿ ಆಹ್ವಾನಿಸಿದೆ. ಮಿಲಾಬೆನ್‌ ಅವರು ಸ್ವಾತಂತ್ರ್ಯೋತ್ಸವಕ್ಕೆ ಐಸಿಸಿಆರ್‌ ಆಹ್ವಾನಿಸುತ್ತಿರುವ ಮೊದಲ ಅಮೆರಿಕದ ಕಲಾವಿದೆಯಾಗಿದ್ದಾರೆ. 40 ವರ್ಷದ ಮಿಲಾಬೆನ್‌ ಅವರು ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಅಧಿಕೃತ ಅತಿಥಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ … Continue reading 75ನೇ ಸ್ವಾತಂತ್ರ್ಯೋತ್ಸವ ಅತಿಥಿಯಾಗಿ ಅಮೆರಿಕದ ಹಾಡುಗಾರ್ತಿ!