ಬಿಪಿನ್ ರಾವತ್ ಸೇರಿ ಎಲ್ಲ 13 ಪಾರ್ಥಿವ ಶರೀರ ನಾಳೆ ದೆಹಲಿಗೆ ರವಾನೆ

newsics.com ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಮೂರೂ ಸೇನಾಪಡೆಗಳ‌ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಎಲ್ಲ 13 ಪಾರ್ಥಿವ ಶರೀರಗಳನ್ನು ನಾಳೆ ದೆಹಲಿಗೆ ಸ್ಥಳಾಂತರಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ. ಸೇನಾ ವಿಧಿ ವಿಧಾನಗಳಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ (ಡಿ.9) ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ. ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರಗಳನ್ನು ದೆಹಲಿಗೆ ತರಲಾಗುವುದು. ಅಂತಿಮ‌ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಈ ಕುರಿತಂತೆ ಪ್ರಧಾನಿ‌ ಮೋದಿಯವರು ಬುಧವಾರ ಸಂಜೆ ಕರೆದಿರುವ ತುರ್ತು ಸಭೆಯಲ್ಲಿ ಚರ್ಚೆ … Continue reading ಬಿಪಿನ್ ರಾವತ್ ಸೇರಿ ಎಲ್ಲ 13 ಪಾರ್ಥಿವ ಶರೀರ ನಾಳೆ ದೆಹಲಿಗೆ ರವಾನೆ