ಅಮೆರಿಕ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆ, ಕಮಲಾ ಹ್ಯಾರಿಸ್ ವೈಸ್ ಪ್ರೆಸಿಡೆಂಟ್

newsics.com ವಾಷಿಂಗ್ಟನ್: ಕೊನೆಗೂ ಡೊನಾಲ್ಡ್ ಟ್ರಂಪ್ ಕನಸು ನನಸಾಗಲಿಲ್ಲ. ಟ್ರಂಪ್ ಕನಸನ್ನು 77 ವರ್ಷದ ಡೆಮೊಕ್ರಾಟ್ ಜೋ ಬಿಡೆನ್ ನುಚ್ಚುನೂರಾಗಿಸಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಆಯ್ಕೆಯಾಗಿದ್ದಾರೆ. ಬಿಬಿಸಿ ಸೇರಿದಂತೆ ಪ್ರಮುಖ ಸುದ್ದಿ ವಾಹಿನಿಗಳು ಬಿಡೆನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವರದಿ ಮಾಡಿವೆ. ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಾಗಿಲ್ಲ. ಬಿಡೆನ್ ಗೆ 273 ಎಲೆಕ್ಟೋರಲ್  ಕಾಲೇಜು ಮತಗಳು ದೊರೆತಿದ್ದು, ಟ್ರಂಪ್  ಕೇವಲ 214 ಸ್ಥಾನಗಳಲ್ಲಿ ಮಾತ್ರ ದೊರೆತಿದೆ ಎಂದು ವರದಿಯಾಗಿದೆ. … Continue reading ಅಮೆರಿಕ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆ, ಕಮಲಾ ಹ್ಯಾರಿಸ್ ವೈಸ್ ಪ್ರೆಸಿಡೆಂಟ್