ಶ್ರೀನಗರ: ಉತ್ತರ ಕಾಶ್ಮೀರದ ವಿವಿಧೆಡೆ ಸಂಭವಿಸಿದ ಭಾರಿ ಹಿಮಪಾತದಲ್ಲಿ ನಾಲ್ವರು ಯೋಧರು ಸೇರಿ ಸುಮಾರು ಹತ್ತು ಮಂದಿ ಸಾವನ್ನಪ್ಪಿದ್ದಾರೆ.
ಹಿಮಪಾತದಿಂದಾಗಿ ಯೋಧರನ್ನು ಪತ್ತೆ ಹಚ್ಚಲು ಸೇನಾ ಕಾರ್ಯಾಚರಣೆ ಆರಂಭಗೊಂಡಿದೆ. ಮೃತ ದೇಹಗಳಿಗಾಗಿ ಹಾಗೂ ಬದುಕುಳಿದವರಿಗಾಗಿ ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಹಿಮಪಾತ; 4 ಯೋಧರು ಸೇರಿ ಹತ್ತು ಮಂದಿ ಸಾವು
Follow Us