ನವದೆಹಲಿ: ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾ ಸಂಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ಖಾಸಗೀಕರಣಗೊಳಿಸಲು ಮುಂದಾಗಿದೆ.
ಅಲ್ಲದೆ, ಏರ್ ಇಂಡಿಯಾದಲ್ಲಿ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ನಿರ್ಧರಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಭಾರತವು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳನ್ನು ನಿರ್ವಹಿಸುವ ವಾಹಕದಲ್ಲಿ ಶೇ.100 ಪಾಲನ್ನು ಮಾರಾಟ ಮಾಡಲಿದೆ ಏರ್ ಇಂಡಿಯಾ ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಹೇಳಿದೆ.
2018 ರಲ್ಲಿ ಕೇಂದ್ರ ಸರ್ಕಾರ ಏರ್‌ಇಂಡಿಯಾದ ಬಹುತೇಕ ಪಾಲನ್ನು ಮಾರಾಟ ಮಾಡಲು ಮುಂದಾಗಿತ್ತು, ಆದರೆ ಸಾಧ್ಯವಾಗಿರಲಿಲ್ಲ.
ಏರ್ ಇಂಡಿಯಾ ಖಾಸಗೀಕರಣಕ್ಕೆ ಕೇಂದ್ರ ಕ್ರಮ
Follow Us