ಬೆಂಗಳೂರು: ಕರ್ನಾಟಕ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿ ಲೋಕಾಯುಕ್ತ ನ್ಯಾಯಮೂರ್ತಿಯೊಬ್ಬರು ಕೋರ್ಟ್ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳಿದ್ದಾರೆ.
ಲೋಕಾಯುಕ್ತ ನ್ಯಾಯಾಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣದ ವಿಚಾರಣೆ ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆಯಿತು. ಸೆಷನ್ಸ್ ಕೋರ್ಟ್ ಗೆ ಆಗಮಿಸಿದ ಲೋಕಾಯುಕ್ತ .ನ್ಯಾ. ವಿಶ್ವನಾಥ್ ಶೆಟ್ಟಿ ಸಾಕ್ಷಿ ಹೇಳಿದ್ದಾರೆ.
ಆರೋಪಿ ತೇಜ್ ರಾಜ್ ಶರ್ಮಾ ಎಂಬಾತ ಮಾರ್ಚ್ 7, 2018 ರಲ್ಲಿ ಚಾಕು ಸಮೇತ ಲೋಕಾಯುಕ್ತ ಕೊಠಡಿಗೆ ನುಗ್ಗಿ, ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಹತ್ಯೆ ಯತ್ನ ನಡೆಸಿದ್ದ.
ಸಿಟಿ ಸಿವಿಲ್ ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ ಲೋಕಾ ನ್ಯಾಯಮೂರ್ತಿ
Follow Us