Thursday, July 7, 2022

ದಾವೋಸ್ ನಿಂದ ಇಂದು ಬೆಂಗಳೂರಿಗೆ ಸಿಎಂ

Follow Us

ಬೆಂಗಳೂರು: ವರ್ಲ್ಡ್ ಎಕಾನಾಮಿಕ್‌ ಫೋರಂನಲ್ಲಿ ಭಾಗವಹಿಸಲು ಜ.19 ರಂದು ದಾವೋಸ್ ಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಹಿಂತಿರುಗಲಿದ್ದು, ಸಚಿವಾಕಾಂಕ್ಷಿಗಳಲ್ಲಿ ಮತ್ತೊಮ್ಮೆ ಸಂಪುಟ ವಿಸ್ತರಣೆ ಆಸೆ ಗರಿಗೆದರಿದೆ.
ದಾವೋಸ್‌ನಿಂದ ಶುಕ್ರವಾರ ಬೆಳಗ್ಗೆ ರಸ್ತೆ ಮೂಲಕ ಜೂರಿಚ್‌ಗೆ ಆಗಮಿಸಿ ಅಲ್ಲಿಂದ ವಿಮಾನದಲ್ಲಿ ದುಬೈಗೆ ಬಂದು ಅಲ್ಲಿಂದ ಮಧ್ಯಾಹ್ನ 3.30ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಆಗಮಿಸಲಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

10 ತಿಂಗಳ ಕಂದಮ್ಮನಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ..!

newsics.com ಛತ್ತೀಸಗಢ : ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ ಸಿಕ್ಕಿದೆ. ಈಕೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಕರ್ತವ್ಯಕ್ಕೆ...

ಇದು ನೀಲಾಕಾಶವಲ್ಲ, ಹಸಿರಿನಾಗಸ…!

newsics.com ಅಮೆರಿಕ : ಪ್ರಬಲ ಚಂಡಮಾರುತದ ಬಳಿಕ ಅಮೆರಿಕದ ದಕ್ಷಿಣ ಡಕೋಟಾ, ನೆಬ್ರಸ್ಕಾ ಹಾಗೂ ಅಯೋವಾ ರಾಜ್ಯಗಳ ಹಲವು ನಗರಗಳಲ್ಲಿನ ಆಕಾಶವು ಹಸಿರು ಬಣ್ಣಕ್ಕೆ ತಿರುಗಿದೆ. ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆಯು ಚಂಡಮಾರುತವನ್ನು ಡೆರೆಕೊ ಎಂದು...

ಲೈಂಗಿಕ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಯ ಕತ್ತು ಸೀಳಿ ಕೊಲೆ

newsics.com ದೆಹಲಿ : ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ್ದಕ್ಕೆ 22 ವರ್ಷದ ಮಹಿಳೆಯ ಕತ್ತನ್ನು ಸೀಳಿದ್ದ 25 ವರ್ಷದ ಪುರುಷನ್ನು ಪೊಲೀಸರು ಬಂಧಿಸಿದ ಘಟನೆಯು ದೆಹಲಿಯ ಗಾಂಧಿ ನಗರದಲ್ಲಿ ನಡೆದಿದೆ. ಮಹಿಳೆಯ ಮಂಗಳಸೂತ್ರ ಕತ್ತಿನಲ್ಲಿತ್ತು. ರಕ್ತವು ಅಲ್ಲಿಂದ...
- Advertisement -
error: Content is protected !!