ಕಾಮನ್‌ವೆಲ್ತ್ ‌ಕುಸ್ತಿ: ಸತತ 3ನೇ ಬಾರಿ ಚಿನ್ನ ಗೆದ್ದ ವಿನೇಶ್ ಪೋಗಟ್

newsics.com ಬರ್ಮಿಂಗ್ಹ್ಯಾಮ್: 2022ರ ಕಾಮನ್ವೆಲ್ತ್ ಗೇಮ್ಸ್ ರಲ್ಲಿ ಭಾರತವು ಕುಸ್ತಿಯಲ್ಲಿ ತನ್ನ ಐದನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಕುಸ್ತಿಪಟು ವಿನೇಶ್ ಪೋಗಟ್ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅನುಭವಿ ಕುಸ್ತಿಪಟು ವಿನೇಶ್ ಅವರು ನಾರ್ಡಿಕ್ ಮಾದರಿಯಿಂದ ಈ ವಿಭಾಗದ ಪಂದ್ಯಗಳ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರು. ಈ ಮೂಲಕ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ. ವಿನೇಶ್ ಸತತ ಮೂರನೇ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅದ್ಭುತ … Continue reading ಕಾಮನ್‌ವೆಲ್ತ್ ‌ಕುಸ್ತಿ: ಸತತ 3ನೇ ಬಾರಿ ಚಿನ್ನ ಗೆದ್ದ ವಿನೇಶ್ ಪೋಗಟ್