ಕೊರೋನಾಕ್ಕೆ ಕಲಬುರ್ಗಿಯಲ್ಲಿ ಮತ್ತೊಂದು ಬಲಿ

ಬೆಂಗಳೂರು: ಕಲಬುರ್ಗಿಯಲ್ಲಿ ಮಾರಕ ಕೊರೋನಾ ಮತ್ತೊಂದು ಬಲಿಪಡೆದುಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿದೆ.  56 ವರ್ಷದ ಶಿಕ್ಷಕ ಇದೀಗ ಕೊರೋನಾಕ್ಕೆ ಬಲಿಯಾಗಿದ್ದಾರೆ. ಮೇ 1 ರಂದು ಇವರಲ್ಲಿ ಕೊರೋನಾ ಲಕ್ಷಣವನ್ನು ದೃಢೀಕರಿಸಲಾಗಿತ್ತು.

LEAVE A REPLY

Please enter your comment!
Please enter your name here

Read More

ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ಗೆ ಕೊರೋನಾ

ಪಾಟ್ನಾ: ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಗೆ( ಅ.22) ಗುರುವಾರ ಮಧ್ಯಾಹ್ನ ಕೋವಿಡ್ ದೃಢವಾಗಿದೆ. ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದಾರೆ. 'ಪ್ರಚಾರಕ್ಕೆ ಶೀಘ್ರದಲ್ಲೇ ಹಿಂತಿರುಗುತ್ತೇನೆ , ಉತ್ತಮ ಮೇಲ್ವಿಚಾರಣೆಗಾಗಿ ಆಸ್ಪತ್ರೆಗೆ...

ಸೋಂಕಿತರ ಶವದಲ್ಲೂ 16 ಗಂಟೆ ಕೊರೋನಾ ವೈರಸ್ ಸಕ್ರಿಯ..!

newsics.comಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವದ ಪರೀಕ್ಷೆ ಮಾಡಲಾಗಿದ್ದು, ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಕೊರೋನಾ ಸೋಂಕಿತರ ಶವದಲ್ಲಿಯೂ ಕೊರೋನಾ ಸರಿಸುಮಾರು 16...

ಕೋವಿಡ್ -19; ಸೋಂಕಿತರ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿದ ಅಮೇರಿಕಾ

ನವದೆಹಲಿ: ಭಾರತ ಸುಮಾರು ಎರಡು ತಿಂಗಳುಗಳ ಕಾಲ ವಿಶ್ವದಲ್ಲೇ ಅತಿ ಹೆಚ್ಚು ದೈನಂದಿನ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಈಗ, ಭಾರತದಲ್ಲಿ ಹೊಸ ಪ್ರಕರಣಗಳು ಗಮನಾರ್ಹವಾಗಿ ಕ್ಷೀಣಿಸಿದೆ. ಆದರೆ ದೈನಂದಿನ ಹೊಸ ಸೋಂಕುಗಳ...

Recent

error: Content is protected !!