ಒಂದೇ ದಿನ 80,834 ಜನರಿಗೆ ಕೊರೋನಾ ಸೋಂಕು 1,32,062 ಮಂದಿ ಗುಣಮುಖ, 3,303 ಜನರ ಬಲಿ

newsics.com ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 80,834  ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,94,39,989  ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ  ಕೊರೋನಾದಿಂದ 3,303   ಮಂದಿ ಮೃತಪಟ್ಟಿದ್ದಾರೆ. ಮಾರಕ ಕೊರೋನಾ ಇದುವರೆಗೆ 3,70,384  ಮಂದಿಯ   ಪ್ರಾಣ ಅಪಹರಿಸಿದೆ. ಕೊರೋನಾ ಸೋಂಕಿತರಾಗಿದ್ದ 2,80,43,446  ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ ವಿವಿಧ ಆಸ್ಪತ್ರೆಗಳಲ್ಲಿ 10,26,159  ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಇದುವರೆಗೆ 25,31,95,048  ಮಂದಿಗೆ ಲಸಿಕೆ ನೀಡಲಾಗಿದೆ ಕೊವಿಡ್ ಲಸಿಕೆ ಬೌದ್ದಿಕ … Continue reading ಒಂದೇ ದಿನ 80,834 ಜನರಿಗೆ ಕೊರೋನಾ ಸೋಂಕು 1,32,062 ಮಂದಿ ಗುಣಮುಖ, 3,303 ಜನರ ಬಲಿ