Monday, April 12, 2021

ವಿಶ್ವದಲ್ಲಿ 3.40 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಾವು

ಪ್ಯಾರಿಸ್: ಜಗತ್ತಿನಾದ್ಯಂತ ಹರಡಿರುವ ಕೊರೋನಾ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರದವರೆಗೆ  3.40ನ್ನು ತಲುಪಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಶನಿವಾರ ಬೆಳಗಿನ ಜಾವದವರೆಗೆ ಒಟ್ಟು 53.03 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, ಅಮೆರಿಕಾದಲ್ಲಿ ಸಾವಿನ ಸಂಖ್ಯೆ 97 ಸಾವಿರ ದಾಟಿರುವುದು ವಿಶ್ವ ನಾಯಕರನ್ನು ಕಂಗೆಡಿಸಿದೆ.
53,11,436 ಮಂದಿ ಸೋಂಕಿಗೆ ಒಳಗಾಗಿದ್ದಾರೆ. 21,16,009 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಅಮೆರಿಕ 96,385, ಬ್ರಿಟನ್ 36,393, ಇಟಲಿ 32,486, ಸ್ಪೇನ್ 27,940, ಫ್ರಾನ್ಸ್ 28,215, ಬ್ರೆಝಿಲ್ 20,112, ಬೆಲ್ಜಿಯಮ್ 9,212, ಜರ್ಮನಿ 8,316, ಇರಾನ್ 7,300, ನೆದರ್‌ಲ್ಯಾಂಡ್ಸ್ 5,788, ಕೆನಡ 6,152, ಮೆಕ್ಸಿಕೊ 6,510, ಚೀನಾ 4,634, ಟರ್ಕಿ 4,249, ಸ್ವೀಡನ್ 3,925, ಭಾರತ 3,605, ರಷ್ಯಾ 3,249, ಸ್ವಿಟ್ಸರ್‌ಲ್ಯಾಂಡ್ 1,903, ಐರ್‌ಲ್ಯಾಂಡ್ 1,583, ಪಾಕಿಸ್ತಾನ 1,067, ಬಾಂಗ್ಲಾದೇಶ 432, ಸೌದಿ ಅರೇಬಿಯ 364, ಯುಎಇ 237, ಅಫ್ಘಾನಿಸ್ತಾನ 205, ಕುವೈತ್ 138, ಒಮಾನ್ 32, ಖತರ್ 19, ಬಹರೈನ್ 12, ಶ್ರೀಲಂಕಾ 9 ಮಂದಿ ಮೃತಪಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!