ಹಳಿಯಾಳ(ಉತ್ತರ ಕನ್ನಡ): ಸಿದ್ಧಿ ಸಮುದಾಯದ ಹೋರಾಟಗಾರ, ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಖ್ಯಾತರಾದ ಯಲ್ಲಾಪುರ ತೊಟ್ಟಿಲ್ಗುಂಡಿಯ(ಹಳಿಯಾಳ) ಡಿಯಾಗೋ ಬಸ್ತ್ಯಾವ್ ಸಿದ್ಧಿ ಇನ್ನಿಲ್ಲ.
ಕಳೆದ ಕೆಲ ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಿಯಾಗೋ ಅವರು ಗುರುವಾರ ಕೊನೆಯುಸಿರೆಳೆದರು.
ಸಿದ್ಧಿ ಸಮುದಾಯದ ವಿಕಸನ, ಪಶ್ಚಿಮ ಘಟ್ಟದ ಅಡವಿ ಸಂರಕ್ಷಣೆ, ಸಮಾಜ ಸುಧಾರಣೆ ಬಗ್ಗೆಯೇ ಚಿಂತನೆ, ಹೋರಾಟದಲ್ಲಿ ಡಿಯಾಗೋ ತೊಡಗಿಸಿಕೊಂಡಿದ್ದರು ಎಂದು ಡಿಯಾಗೋ ಅವರ ಆಪ್ತ ದಿನೇಶ್ ಹೊಳ್ಳ ತಿಳಿಸಿದ್ದಾರೆ.
ಅಂತ್ಯಕ್ರಿಯೆಗೆ ಹಣವಿಲ್ಲವೆಂದು ಫ್ರಿಡ್ಜ್’ನಲ್ಲಿ ಅಜ್ಜನ ಮೃತದೇಹ ಬಚ್ಚಿಟ್ಟ ಮೊಮ್ಮಗ!