ನವದೆಹಲಿ: ನವೆಂಬರ್ 24 ರವರೆಗೂ ದೇಶೀಯ ವಿಮಾನಗಳ ಹಾರಾಟ ಇಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಸಂಜೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಿದೆ.
ನೌಕರರನ್ನು ವಜಾಗೊಳಿಸುವುದಿಲ್ಲ ಎಂದ ಏರ್ ಇಂಡಿಯಾ
ದೇಶೀಯ ವಾಯುಯಾನ ಉದ್ಯಮವು ಆರ್ಥಿಕ ನಷ್ಟ ಎದುರಿಸುತ್ತಿದೆ. ಈ ನಡುವೆ ಪ್ರಮುಖ ಖಾಸಗಿ ವಾಯುಯಾನ ಸಂಸ್ಥೆ, ಇಂಡಿಗೊ ತನ್ನ 10% ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಮತ್ತು ಜಾಗತಿಕ ವಾಯುಯಾನ ಸಲಹಾ, ಸಿಎಪಿಎ, ಪ್ರಸ್ತುತ ಆರ್ಥಿಕ ಒತ್ತಡದಿಂದಾಗಿ ಒಂದೆರಡು ಭಾರತೀಯ ವಿಮಾನಯಾನ ಸಂಸ್ಥೆಗಳು ವ್ಯವಹಾರದಿಂದ ಹೊರಗುಳಿಯಬಹುದು ಎಂದು ಊಹಿಸಲಾಗಿದೆ.
ಕಾರ್ಗಿಲ್ ವಿಜಯ್ ದಿವಸ; ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ