Tuesday, December 6, 2022

ಹಿಂದೂ ಮಹಾ ಸಾಗರದ ಮೇಲೆ ಹದ್ದಿನ ಕಣ್ಣು: ದಕ್ಷಿಣ ಭಾರತದಲ್ಲಿ ಮೊದಲ ಸುಖೋಯ್ ನೆಲೆ

Follow Us

ನವದೆಹಲಿ:   ಹಿಂದೂ ಮಹಾ ಸಾಗರದಲ್ಲಿ ತನ್ನ ಹಿಡಿತ ಬಲಗೊಳಿಸುವತ್ತ ಚೀನಾ ಪ್ರಯತ್ನಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಭಾರತ ಕೂಡ ವ್ಯೂಹಾತ್ಮಕ ನೆಲೆಗಳ ಅಭಿವೃದ್ದಿಗೆ ಚಾಲನೆ ನೀಡಿದೆ. ಇದರ ಮೊದಲ ಭಾಗವಾಗಿ ದಕ್ಷಿಣ ಭಾರತದ ತಂಜಾವೂರಿನಲ್ಲಿ ಅತ್ಯಾಧುನಿಕ ಸುಖೋಯ್ ವಿಮಾನಗಳ ನೆಲೆ ಸ್ಥಾಪಿಸಲಾಗಿದ್ದು, ಇಂದು ಅಧಿಕೃತವಾಗಿ ಆರಂಭವಾಗಲಿದೆ. ಟೈಗರ್ ಶಾರ್ಕ್ಸ್ ಎಂದು ಈ ವೈಮಾನಿಕ ದಳಕ್ಕೆ ಹೆಸರಿಡಲಾಗಿದೆ. ಆರಂಭದಲ್ಲಿ ಅತ್ಯಾಧುನಿಕ 6 ಸುಖೋಯ್ ಯುದ್ದ ವಿಮಾನಗಳು ಇಲ್ಲಿ ತಂಗಲಿವೆ. ಬ್ರಹ್ಮೋಸ್ ಕ್ಷಿಪಣಿಯಿಂದ ಸಜ್ಜಿತವಾಗಿರುವ ಈ ಯುದ್ದ ವಿಮಾನಗಳು  1500 ಕಿಲೋ ಮೀಟರ್ ವರೆಗೆ   ಮಧ್ಯದಲ್ಲಿಇಂಧನ ತುಂಬಿಸದೇ ಹಾರಾಟ ನಡೆಸಬಲ್ಲ ಸಾಮಾರ್ಥ್ಯ ಹೊಂದಿವೆ. ವರ್ಷದ ಅಂತ್ಯದಲ್ಲಿ ತಂಜಾವೂರಿಗೆ  18 ಸುಖೋಯ್ ವಿಮಾನಗಳು  ಆಗಮಿಸಲಿವೆ.

ಮತ್ತಷ್ಟು ಸುದ್ದಿಗಳು

vertical

Latest News

ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿ ಮಾರಾಟ ಜಾಲ ಬಯಲು, ಐವರ ಬಂಧನ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದೇಶದ  ಪ್ರತಿಷ್ಟಿತ ವಿಶ್ವ ವಿದ್ಯಾಲಯಗಳ ನಕಲಿ ಅಂಕಪಟ್ಟಿ ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು...

20ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ ವ್ಯಕ್ತಿಯ ಹತ್ಯೆ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ. ಪಿ. ಅಗ್ರಹಾರದಲ್ಲಿ ಹತ್ಯೆಗೀಡಾದ ಯುವಕನ ಗುರುತು ಪತ್ತೆ ಹಚ್ಚಲಾಗಿದೆ. ಮೃತಪಟ್ಟ ವ್ಯಕ್ತಿಯನ್ನು  ಬಾಳಪ್ಪ ಜಮಖಂಡಿ ಎಂದು ಗುರುತಿಸಲಾಗಿದೆ. ಕಲ್ಲು ಎತ್ತಿ ಹಾಕಿ ಹತ್ಯೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ...

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ: ರಾಜ್ಯದಲ್ಲಿ ನಾಲ್ಕು ದಿನ ಮಳೆ

newsics.com ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಸಂಭವಿಸಿದ್ದು ಚಂಡ ಮಾರುತ ರೂಪುಗೊಳ್ಳುತ್ತಿದೆ. ಇದರ ಪರಿಣಾಮ ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಾಲ್ಕು ದಿನ ಮಳೆ...
- Advertisement -
error: Content is protected !!