Monday, March 8, 2021

ಹೊಸ ವರ್ಷದಲ್ಲಿ ಶುಭಾರಂಭ: ಜಿ-ಸ್ಯಾಟ್ 30 ಉಪಗ್ರಹ ಯಶಸ್ವಿ ಉಡಾವಣೆ

ಫ್ರೆಂಚ್ ಗಯಾನ:  ದೇಶದ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಿರುವ ಜಿ- ಸ್ಯಾಟ್ 30 ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ. ಇಂದು ನಸುಕಿನ ಜಾವ 2. 35ರ ಹೊತ್ತಿಗೆ ಫ್ರೆಂಚ್ ಗಯಾನ ಬಾಹ್ಯಾ ಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಲಾಯಿತು. ಸಂವಹನ ಉದ್ದೇಶಕ್ಕಾಗಿ ಸಿದ್ದಪಡಿಸಲಾದ ಉಪಗ್ರಹ ಇದಾಗಿದೆ. ಇದರ ಯಶಸ್ವಿ ಉಡಾವಣೆ ದೇಶದ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಗಮನಾರ್ಹ ಕೊಡುಗೆ ನೀಡಲಿದೆ.

ಮತ್ತಷ್ಟು ಸುದ್ದಿಗಳು

Latest News

ಬಾಟ್ಲಾ ಎನ್ ಕೌಂಟರ್ ಪ್ರಕರಣ: ಇಂದು ನ್ಯಾಯಾಲಯ ತೀರ್ಪು

newsics.com ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆದ ಬಾಟ್ಲಾ ಎನ್ ಕೌಂಟರ್ ಪ್ರಕರಣ ಕುರಿತಂತೆ ಇಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಲಿದೆ. 2008 ಸೆಪ್ಟೆಂಬರ್ 19ರಂದು ಈ ಘಟನೆ...

ಈಕ್ವೇಟರ್ ಗಯಾನದಲ್ಲಿ ಬಾಂಬ್ ಸ್ಫೋಟ: 17 ಜನರ ಸಾವು, 400 ಮಂದಿಗೆ ಗಾಯ

newsics.com ಲಂಡನ್: ಈಕ್ವೇಟರ್ ಗಯಾನ ಬಳಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಟ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದುರಂತದಲ್ಲಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಬಂಡುಕೋರರು...

ಇಂದು 8ನೇ ಬಾರಿ ಬಜೆಟ್ ಮಂಡಿಸಲಿರುವ ಸಿಎಂ ಯಡಿಯೂರಪ್ಪ

newsics.com ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಕುಸಿದಿರುವ ಸಂಪನ್ಮೂಲ ಸಂಗ್ರಹ ಮತ್ತು ಹೆಚ್ಚಿರುವ ನಿರೀಕ್ಷೆ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು 8ನೇ ಬಾರಿ ಮುಂಗಡ ಪತ್ರ ಮಂಡಿಸಲಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾದಿನದಂದೇ ಯಡಿಯೂರಪ್ಪ ಅವರು ಮುಂಗಡ ಪತ್ರ ಮಂಡಿಸುತ್ತಿದ್ದಾರೆ....
- Advertisement -
error: Content is protected !!