ಚಿನ್ನ ಮತ್ತಷ್ಟು ಅಗ್ಗ, 1500 ರೂ. ಕುಸಿತ ಕಂಡ ಬೆಳ್ಳಿ

newsics.com ಬೆಂಗಳೂರು: ದೇಶದಲ್ಲಿ ಗುರುವಾರ(ಮೇ 12) ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಚಿನ್ನದ ದರ ಇಂದು 10 ಗ್ರಾಂಗೆ 380 ರೂ. ಇಳಿಕೆಯಾಗಿದ್ದರೆ, ಬೆಳ್ಳಿಯ ಬೆಲೆ 1,500 ರೂ. ಕುಸಿತ ಕಂಡಿದೆ. ದೇಶದಲ್ಲಿ ನಿನ್ನೆಯಷ್ಟೆ ಚಿನ್ನದ ಬೆಲೆ ಏರಿಕೆ ಕಂಡಿತ್ತು. ದೇಶದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,100 ರೂ. ಇದ್ದುದು 46,750 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,380 ರೂ. ಇದ್ದುದು 51,000 ರೂ. ಆಗಿದೆ. ಗುರುವಾರವೂ ಬೆಳ್ಳಿ ಬೆಲೆಯಲ್ಲಿ … Continue reading ಚಿನ್ನ ಮತ್ತಷ್ಟು ಅಗ್ಗ, 1500 ರೂ. ಕುಸಿತ ಕಂಡ ಬೆಳ್ಳಿ