ರಾಜ್ಯದಲ್ಲಿ ಹೆಚ್ಚಿದ‌ ಕೊರೋನಾ, 968 ಮಂದಿಗೆ ಸೋಂಕು, ಓರ್ವ ಸಾವು

newsics.com ಬೆಂಗಳೂರು: ರಾಜ್ದದಲ್ಲಿ ಕೊರೋನಾ ಪ್ರಮಾಣ ಹೆಚ್ಚಿದೆ. ಕಳೆದ 24 ಗಂಟೆಯಲ್ಲಿ 968 ಮಂದಿಗೆ ಕೊರೋನಾ ಸೋಂಕು ತಗುಲಿದೆ. 337 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಈವರೆಗೆ 39,21,387 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 39,66,420ಕ್ಕೆ ಏರಿಕೆಯಾಗಿದೆ. ಮ ರಾಜ್ಯದಲ್ಲಿ ಈಗ ಕೋವಿಡ್ ಪಾಸಿಟಿವಿಟಿ ದರ ಶೇ.3.69 ಇದ್ದು, ಮೃತರ ಪ್ರಮಾಣ ಶೇ.0.10 ಇದೆ. ಒಟ್ಟು 17,784 ಸ್ಯಾಂಪಲ್‌ಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. 39,216 ಮಂದಿಗೆ ಲಸಿಕೆ ನೀಡಲಾಗಿದೆ. ಬೆಂಗಳೂರಲ್ಲೇ … Continue reading ರಾಜ್ಯದಲ್ಲಿ ಹೆಚ್ಚಿದ‌ ಕೊರೋನಾ, 968 ಮಂದಿಗೆ ಸೋಂಕು, ಓರ್ವ ಸಾವು