ಉತ್ತರ ಕನ್ನಡದಲ್ಲಿ ಹೆಚ್ಚಿದ ಮಹಿಳೆಯರ ನಾಪತ್ತೆ ಪ್ರಕರಣ: ಮತ್ತೆ ಗರಿಗೆದರಿದ ಲವ್ ಜಿಹಾದ್ ಗುಮಾನಿ

newsics.com ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಯುವತಿ ಹಾಗೂ‌ ಮಹಿಳೆಯರ ನಾಪತ್ತೆ ಕೇಸ್‌ಗಳು ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ 10 ತಿಂಗಳಿನಲ್ಲಿ 232 ಯುವತಿಯರು ಗಣನೀಯ ಪ್ರಮಾಣದಲ್ಲಿ ನಾಪತ್ತೆಯಾಗಿರುವುದು ಶಾಂತಿಯುತ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಮಹಿಳೆಯರು ಅದರಲ್ಲೂ ಕಾಲೇಜು ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಮರೆಯಾಗುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದಲ್ಲೇ ಅಧಿಕ ಕಣ್ಮರೆ ಪ್ರಕರಣಗಳು ನಡೆಯುತ್ತಿರುವುದು ಲವ್ ಜಿಹಾದ್ ಗುಮಾನಿಯನ್ನು ಹೆಚ್ಚಿಸಿದೆ. 2019ರಲ್ಲಿ 257 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, … Continue reading ಉತ್ತರ ಕನ್ನಡದಲ್ಲಿ ಹೆಚ್ಚಿದ ಮಹಿಳೆಯರ ನಾಪತ್ತೆ ಪ್ರಕರಣ: ಮತ್ತೆ ಗರಿಗೆದರಿದ ಲವ್ ಜಿಹಾದ್ ಗುಮಾನಿ