ದೇಶದೆಲ್ಲೆಡೆ‌ ಕಂಗನಾ ಹವಾ; ಝಾನ್ಸಿ ರಾಣಿ ಸಪೋರ್ಟ್’ಗೆ ಬಂತು ಸೀರೆ…!

newsics.comಅಹಮದಾಬಾದ್: ದೇಶದೆಲ್ಲೆಡೆ ಈಗ ಕೊರೋನಾ ಬದಲು ಕಂಗನಾ ಹವಾ. ತನ್ನ ಸಿದ್ಧಾಂತಗಳಿಗಾಗಿ ಮಹಾರಾಷ್ಟ್ರ ಸರ್ಕಾರವನ್ನೇ ನಡುಗಿಸಿದ ಕಂಗನಾ ರನಾವುತ್ ಬೆಂಬಲಕ್ಕೆ ದೇಶವೇ ಸಜ್ಜಾಗಿದ್ದು, ಬಟ್ಟೆ ವ್ಯಾಪಾರಿಯೊಬ್ಬರು ಕಂಗನಾ ಸೀರೆ ಸಿದ್ಧಪಡಿಸುವ ಮೂಲಕ ನಾರಿಶಕ್ತಿಯ ಜತೆ ನಿಲ್ಲುವ ಭರವಸೆ ನೀಡಿದ್ದಾರೆ .ಹೌದು, ಗುಜರಾತ್ ಮೂಲದ ಉದ್ಯಮಿಯೊಬ್ಬರು ಕಂಗನಾ ರನಾವುತ್ ಹೆಸರಲ್ಲಿ ವಿಶೇಷ ಸೀರೆಯೊಂದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.ಝಾನ್ಸಿ ಕೀ ರಾಣಿ, We salute to kangana ಸೇರಿದಂತೆ ವಿವಿಧ ಪ್ರೋತ್ಸಾಹದಾಯಕ ನುಡಿಬರಹ ಹಾಗೂ ಕಂಗನಾ ಅವರು ಝಾನ್ಸಿ ರಾಣಿಯಂತೆ … Continue reading ದೇಶದೆಲ್ಲೆಡೆ‌ ಕಂಗನಾ ಹವಾ; ಝಾನ್ಸಿ ರಾಣಿ ಸಪೋರ್ಟ್’ಗೆ ಬಂತು ಸೀರೆ…!