ಏರ್‌ಟೆಲ್, ವೊಡಾಫೋನ್ ಬೆನ್ನಲ್ಲೇ ಜಿಯೋ ಕೂಡ ಈಗ ದುಬಾರಿ: ಡಿಸೆಂಬರ್‌ನಿಂದ ಹೊಸ ದರ ಜಾರಿ

newsics.com ನವದೆಹಲಿ: ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಂತರ ರಿಲಯನ್ಸ್ ಜಿಯೋ ಕೂಡ ಪ್ರಿಪೇಯ್ಡ್ ಅನಿಯಮಿತ ಪ್ಲ್ಯಾನ್‌ಗಳ ದರ ಹೆಚ್ಚಳ ಮಾಡಿದೆ. ರಿಲಯನ್ಸ್ ಜಿಯೋ ಹೊಸ ಅನಿಯಮಿತ ಯೋಜನೆಗಳು ಡಿಸೆಂಬರ್ 1 ರಂದು ಜಾರಿಗೆ ಬರಲಿವೆ. ಹೊಸ ಬೇಸಿಕ್ ಪ್ಲ್ಯಾನ್ ಈಗ 75 ರೂ. ಬದಲಿಗೆ 91 ರೂ.ನಿಂದ ಪ್ರಾರಂಭವಾಗುತ್ತದೆ. 3 GB ಮಾಸಿಕ ಇಂಟರ್ನೆಟ್ ಡೇಟಾ ಮತ್ತು 50 SMS ನೀಡಲಾಗುವುದು. 28 ದಿನಗಳ ಮಾನ್ಯತೆಯೊಂದಿಗೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಅನುಕ್ರಮವಾಗಿ 99 … Continue reading ಏರ್‌ಟೆಲ್, ವೊಡಾಫೋನ್ ಬೆನ್ನಲ್ಲೇ ಜಿಯೋ ಕೂಡ ಈಗ ದುಬಾರಿ: ಡಿಸೆಂಬರ್‌ನಿಂದ ಹೊಸ ದರ ಜಾರಿ