ನವದೆಹಲಿ: ಅಮೆರಿಕದ ಹ್ಯೂಸ್ಟನ್ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಂತೆ ಭಾರತದಲ್ಲಿ ‘ಕೆಮ್ ಚೋ, ಟ್ರಂಪ್’ ಕಾರ್ಯಕ್ರಮ ನಡೆಯಲಿಡೇ.
ಆದರೆ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ನವದೆಹಲಿ ಅಥವಾ ಅಹಮದಾಬಾದ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ದೆಹಲಿಯಲ್ಲಿ ಪೌರತ್ವ ಕಾಯ್ದೆ, ಎನ್ಪಿಆರ್ ವಿರುದ್ಧದ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಬದಲು ಅಹಮದಾದ್ನಲ್ಲೆ ಈ ಕಾರ್ಯಕ್ರಮ ನಡೆಯುವ ಸಾಧ್ಯತೆ ಹೆಚ್ಚಿದೆ.
‘ಹೌಡಿ ಮೋದಿ’ಯಂತೆ ‘ಕೆಮ್ ಚೊ ಟ್ರಂಪ್’
Follow Us